ವಿರಾಟ್ ಕೊಹ್ಲಿ ಎದುರು ಶಾರುಖ್ ಖಾನ್ ಮಾಡಿದ ಕೆಲಸಕ್ಕೆ... Virat Kohli

ವಿರಾಟ್ ಕೊಹ್ಲಿ ಅಂದ್ರೆ ಕ್ಲಾಸ್, ವಿರಾಟ್ ಕೊಹ್ಲಿ ಅಂದ್ರೆ ಮಾಸ್, ವಿರಾಟ್ ಕೊಹ್ಲಿ ಅಂದ್ರೆ... ಹೀಗೆ ವಿರಾಟ್ ಕೊಹ್ಲಿ ಬಗ್ಗೆ ಹೇಳುತ್ತಾ ಕುಳಿತರೆ ಸಮಯ ಸಾಲುವುದೇ ಇಲ್ಲ ಬಿಡಿ. ಯಾಕೆ ಅಂದ್ರೆ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್‌ಗೆ ಮಾತ್ರ ಅಲ್ಲದೆ ಇಡೀ ಕ್ರೀಡಾ ಜಗತ್ತಿನಲ್ಲೇ ಮಾಸ್ ಲೀಡರ್ ಆಗಿದ್ದಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಎದುರು ಶಾರುಖ್ ಖಾನ್ ಮಾಡಿದ ಕೆಲಸಕ್ಕೆ...

ವಿರಾಟ್ ಕೊಹ್ಲಿ ಎಷ್ಟು ಫಿಟ್ & ಫೈನ್ ಆಗಿದ್ದಾರೆ ಅಂದ್ರೆ ಬ್ಯಾಟಿಂಗ್ ಮಾತ್ರವಲ್ಲ, ವಿರಾಟ್‌ಗೆ ಫೀಲ್ಡಿಂಗ್ ಕೂಡ ಸಖತ್ ಆಗಿ ಬರುತ್ತೆ. ಈ ಕಾರಣಕ್ಕೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡ್ತಾರೆಂದ್ರೆ ಬ್ಯಾಟಿಂಗ್ ಮಾಡುವವರಿಗೆ ಭಯ. ಫೀಲ್ಡಿಂಗ್ ಜೊತೆಗೆ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ವಿರಾಟ್ ಕೊಹ್ಲಿ ಅವರು ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಗೆ ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿದ್ದಾರೆ. ಇಂತಿಪ್ಪ ವಿರಾಟ್ ಕೊಹ್ಲಿ ಬಗ್ಗೆ ನಟ ಶಾರುಖ್ ಖಾನ್...

Virat Kohli And Actor Shah Rukh Khan Video Getting Viral Now

ವಿರಾಟ್ ಕೊಹ್ಲಿ ಬಗ್ಗೆ ನಟ ಶಾರುಖ್ ಖಾನ್...

ಕೊಲ್ಕತ್ತಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ 7 ವಿಕೆಟ್ ಅಂತರದ ಗೆಲುವು ಸಾಧಿಸಿದ ನಂತರ ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಸಾಧಿಸಿರುವ ಆರ್‌ಸಿಬಿ ತಂಡ ಮೊದಲ ಮ್ಯಾಚ್ ದೇವರಿಗಲ್ಲ, ಅಭಿಮಾನಿ ದೇವರಿಗೆ... ಅನ್ನೋದನ್ನ ಪ್ರೂವ್ ಮಾಡಿದೆ. ಹೀಗಿದ್ದಾಗಲೇ ಮ್ಯಾಚ್ ಶುರುವಾಗುವುದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮ ಗಮನ ಸೆಳೆದಿತ್ತು. ಈ ಸಮಯದಲ್ಲೇ ವಿರಾಟ್ ಕೊಹ್ಲಿ ಎದುರು ಶಾರುಖ್ ಖಾನ್ ಮಾಡಿದ ಕೆಲಸಕ್ಕೆ...

ಕಿಂಗ್ ಕೊಹ್ಲಿ & ಕಿಂಗ್ ಖಾನ್!

ವಿರಾಟ್ ಕೊಹ್ಲಿ ಜೊತೆಗೆ ಫುಟ್ಬಾಲ್ ದಂತಕಥೆ ರೊನಾಲ್ಡೋ ಕೂಡ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕಾರಣಕ್ಕೆ ಇದೀಗ ಕ್ರಿಕೆಟ್ ಎಂಬ ಬಹುದೊಡ್ಡ ಕ್ರೀಡೆಯನ್ನ ಒಲಿಂಪಿಕ್ಸ್‌ಗೆ ಕೂಡ ಆಯ್ಕೆ ಮಾಡಲಾಗಿದೆ. ಹೀಗೆ ವಿರಾಟ್ ಕೊಹ್ಲಿ ಹವಾ ಎಲ್ಲೆಲ್ಲೂ ಬಲು ಜೋರಾಗಿರುವ ಸಮಯದಲ್ಲೇ ನಟ ಶಾರುಖ್ ಖಾನ್ ಕೂಡ ವಿರಾಟ್ ಕೊಹ್ಲಿ ಅವರ ಎದುರು ತಲೆಬಾಗಿ ನಮಸ್ಕಾರ ಮಾಡಿದ್ದಾರೆ. ಈ ಮೂಲಕ ಕಿಂಗ್ ಖಾನ್ ಇದೀಗ ಕಿಂಗ್ ಕೊಹ್ಲಿ ಸಾಧನೆ ಕಂಡು ಜೈ ಎಂದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ಹವಾ ಎಬ್ಬಿಸಿದೆ. ಹಾಗೇ, ವಿರಾಟ್ ಕೊಹ್ಲಿ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+