14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ... Vaibhav Suryavanshi
ವೈಭವ್ ಸೂರ್ಯವಂಶಿ 14 ವರ್ಷ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾನೆ... ವೈಭವ್ ಸೂರ್ಯವಂಶಿ ವಿರಾಟ್ ಕೊಹ್ಲಿ & ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುತ್ತಾನೆ... ಈ ರೀತಿಯಾಗಿ ಪುಂಗುವ ಜನರಿಗೆ ಕಡಿಮೆ ಏನು ಇಲ್ಲ ಅಂತಾ ಹೇಳಬಹುದು. ಅದರಲ್ಲೂ ಈ ವೈಭವ್ ಸೂರ್ಯವಂಶಿ 100 ರನ್ ಬಾರಿಸಿದ್ದೇ ತಡ ಇಂಡಿಯಾ ಪೂರ್ತಿ ದೊಡ್ಡ ಸೌಂಡ್ ಈಗ ಶುರುವಾಗಿದೆ. ಹೀಗಿದ್ದಾಗಲೇ, 14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ...
ವೈಭವ್ ಸೂರ್ಯವಂಶಿ ತನಗೆ 14 ವರ್ಷ ವಯಸ್ಸು ಅಂತಾ ಹೇಳಿಕೊಂಡಿದ್ದು ಇಡೀ ಜಗತ್ತಿಗೇ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಕೂಡ ಈ ಬಗ್ಗೆ ದೊಡ್ಡ ಚರ್ಚೆ ಮಾಡಿವೆ ಕೂಡ. ಕ್ರಿಕೆಟ್ ಆಟಗಾರನಾಗಿ ಬಂದಿರುವ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈಗ ಇಂಟರ್‌ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಗುಜರಾತ್ ತಂಡ ವಿರುದ್ಧ ಭರ್ಜರಿ 101 ರನ್ ಚಚ್ಚುವ ಮೂಲಕ ಅತಿಚಿಕ್ಕ ವಯಸ್ಸಿಗೆ ಐಪಿಎಲ್ ಶತಕ ಬಾರಿಸಿದ ವ್ಯಕ್ತಿ ಅಂತಾನು ಸಾಧನೆ ಮಾಡಿದ್ದಾರೆ ಇದೇ ವೈಭವ್ ಸೂರ್ಯವಂಶಿ. ಹೀಗಿದ್ದಾಗಲೇ, 200 ಕೋಟಿ ರೂಪಾಯಿ ಲಾಭ ಬಂತಾ?

200 ಕೋಟಿ ರೂಪಾಯಿ ಲಾಭ...
ವೈಭವ್ ಸೂರ್ಯವಂಶಿ ಅಂದ್ರೆ ಕೋಟಿ ಕೋಟಿ ರೂಪಾಯಿ ದುಡಿಯುವ ಕುಳ ಅಂತಾನೇ ಫೇಮಸ್ ಆಗುತ್ತಿದ್ದಾನೆ. ಈಗಾಗಲೇ ರಾಜಸ್ಥಾನ ತಂಡದ ಮಾಲೀಕರು ಕೂಡ ಸುಮಾರು 65 ಲಕ್ಷ ರೂಪಾಯಿ ಬೆಲೆಯ ಕಾರು ಗಿಫ್ಟ್ ಕೊಟ್ಟಿದ್ದಾರೆ. ಹಾಗೇ ಸಾಲು ಸಾಲು ಆಫರ್ಸ್ ಬರ್ತಾ ಇದ್ದು, ಕೋಟಿ ಕೋಟಿ ರೂಪಾಯಿ ಸಂಪಾದನೆ ಶುರುವಾಗಿದೆ. ಹೀಗಿದ್ದಾಗಲೇ, 14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ...
14 ವರ್ಷಕ್ಕೆ ಮಹಾನ್ ಸಾಧನೆ?
1000 ಕೋಟಿ ರೂಪಾಯಿ... 2000 ಕೋಟಿ ರೂಪಾಯಿ... ಹೀಗೆ ಐಪಿಎಲ್ ಕ್ರಿಕೆಟ್ ಅಂದ್ರೆ ಕೋಟಿ ಹಣಕ್ಕೆ ಬೆಲೆಯೇ ಇಲ್ಲ ಎನ್ನಬಹುದು. ಅದರಲ್ಲೂ ವೈಭವ್ ಸೂರ್ಯವಂಶಿ ಕೇವಲ 14 ವರ್ಷ ವಯಸ್ಸಿಗೆ ಕೋಟಿ ಕೋಟಿ ರೂಪಾಯಿ ಹಣ ದುಡಿದಿರುವ ಬಗ್ಗೆ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ವೈಭವ್ ಸೂರ್ಯವಂಶಿ ಮುಂದಿನ ಸಚಿನ್ ತೆಂಡೂಲ್ಕರ್ & ವಿರಾಟ್ ಕೊಹ್ಲಿ ಅಂತೆಲ್ಲಾ ಪುಂಗುವವರೂ ಇದ್ದಾರೆ. ಹೀಗಿದ್ದಾಗಲೇ, 14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ... ಅಂತಲೂ ಸುದ್ದಿ ಹಬ್ಬಿಸುತ್ತಿದ್ದಾರೆ! ಹಾಗಾದ್ರೆ ವೈಭವ್ ಸೂರ್ಯವಂಶಿ ನಿಜವಾಗೂ 14 ವರ್ಷಕ್ಕೆ 200 ಕೋಟಿ ರೂಪಾಯಿ ದುಡ್ಡು ಮಾಡಿ ಇತಿಹಾಸ ನಿರ್ಮಿಸಿದ್ನಾ? ಬನ್ನಿ ತಿಳಿಯೋಣ, ಮುಂದೆ ಓದಿ...
ವೈಭವ್ ಸೂರ್ಯವಂಶಿ ಹವಾ ಜೋರು!
14 ವರ್ಷಕ್ಕೆ ವೈಭವ್ ಸೂರ್ಯವಂಶಿ ಐಪಿಎಲ್ ಆಡುತ್ತಿರುವುದು ಅದರಲ್ಲೂ ಗುಜರಾತ್‌ನ ವಿರುದ್ಧ ಭರ್ಜರಿ ಶತಕ ಅಂದ್ರೆ 100 ರನ್ ಬಾರಿಸಿದ್ದು ಇದೀಗ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡುತ್ತಿದೆ. ಹೀಗಿದ್ದಾಗಲೇ, 14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ... ಅಂತಾ ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾಕಂದ್ರೆ ಗುಜರಾತ್ ಟೀಂ ವಿರುದ್ಧ ಬರೋಬ್ಬರಿ 100 ರನ್ ಬಾರಿಸಿದ ನಂತರ ವೈಭವ್ ಸೂರ್ಯವಂಶಿ ಜೊತೆ ಒಪ್ಪಂದ ಮಾಡಿಕೊಳ್ಳಲು ಬಹು ದೊಡ್ಡ, ದೊಡ್ಡ ಬ್ರಾಂಡ್‌ಗಳು ಮುಂದೆ ಬಂದಿವೆಯಂತೆ.
ಇಂತಹ ಸಮಯದಲ್ಲೇ ಕೇವಲ 14 ವರ್ಷಕ್ಕೆ 200 ಕೋಟಿ ರೂಪಾಯಿ ಡೀಲ್ ಮಾಡಿದ ವೈಭವ್ ಸೂರ್ಯವಂಶಿ ಅಂತಾ ಸುದ್ದಿಯನ್ನ ಹಬ್ಬಿಸಲಾಗುತ್ತಿದೆ. ಆದರೆ ಅಂತಹ ಯಾವುದೇ ಡೀಲ್ ಇದುವರೆಗೂ ಆಗಿಲ್ಲ & 200 ಕೋಟಿ ರೂಪಾಯಿ ಹಣ ಕೊಡುವಷ್ಟು ವೈಭವ್ ಸೂರ್ಯವಂಶಿ ಹೆಸರು ಮಾಡಿಲ್ಲ. ಹೀಗಾಗಿಯೇ ಈ ಸುದ್ದಿಯು ಅಧಿಕೃತ ಅಲ್ಲ, ಗಾಳಿ ಸುದ್ದಿ ಎನ್ನಲಾಗಿದೆ. ಇಷ್ಟಾದರೂ ವೈಭವ್ ಸೂರ್ಯವಂಶಿಗೆ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಬ್ರಾಂಡ್ ಜಾಹೀರಾತು ಆಫರ್ಸ್ ಬರುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ, ಹೀಗಾಗಿ ಕುತೂಹಲ ಹೆಚ್ಚಾಗಿದೆ.
ವೈಭವ್ ಸೂರ್ಯವಂಶಿಗೆ ಹೊಸ ಸಮಸ್ಯೆ!
65,00,000 ರೂಪಾಯಿ ಬೆಲೆ ಕಾರು ಗಿಫ್ಟ್ ಪಡೆದರೂ ವೈಭವ್ ಸೂರ್ಯವಂಶಿ ಈಗ ಇನ್ನೂ ಅಪ್ರಾಪ್ತ ಆಗಿರುವ ಕಾರಣಕ್ಕೆ ಕಾರು ಓಡಿಸಲು ಆಗಲ್ಲ. ಐಷಾರಾಮಿ ಬೆಲೆಯ ಕಾರು ಪಡೆದರೂ ಅದನ್ನ ಸುಮ್ಮನೆ ಮೂಲೆಯಲ್ಲಿ ನಿಲ್ಲಿಸುವ ಸ್ಥಿತಿ ಇದೆ. ಈ ಮೂಲಕ 65,00,000 ರೂಪಾಯಿ ಬೆಲೆಯ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತವೇ ಎದುರಾಗಿದೆ. ಇನ್ನು ವೈಭವ್ ಸೂರ್ಯವಂಶಿ 100 ರನ್ ಬಾರಿಸಿದ್ದೇ ತಡ, ದೊಡ್ಡ ಸೌಂಡ್ ಶುರುವಾಗಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿ ಐಪಿಎಲ್ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿಗೆ ರಾಜಸ್ಥಾನ ತಂಡದ ಮಾಲೀಕರು ಕಾರು ಗಿಫ್ಟ್ ನೀಡಿದ್ದರು.












Click it and Unblock the Notifications