14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದು... Vaibhav Suryavanshi
14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಈಗ ಇಂಡಿಯಾ ಪೂರ್ತಿ ಸೌಂಡ್ ಮಾಡುತ್ತಾ, ಜಗ್ಗತ್ತಿನ ಮೂಲೆ ಮೂಲೆಯಲ್ಲೂ ಫುಲ್ ಫೇಮಸ್ ಆಗಿದ್ದಾನೆ. ಈ ಬಾಲಕ ಕೋಟಿ ಕೋಟಿ ಒಡೆಯ ಕೂಡ ಆಗಿದ್ದಾನೆ. ತಿನ್ನಲು ತುತ್ತು ಅನ್ನಕ್ಕೂ ಕೂಲಿ ಕೆಲಸ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಮನೆಯಲ್ಲಿ ಈಗ ನೆಮ್ಮದಿ ಮನೆ ಮಾಡಿದೆ. ಇಂತಹ ಸಮಯದಲ್ಲೇ, 14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದು...
ಕನ್ನಡಿಗ ರಾಹುಲ್ ದ್ರಾವಿಡ್ ಅವರ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆ ಆಗಿದ್ದ ಬಿಹಾರ ಮೂಲದ 14 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಈಗ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಕೇವಲ 14 ವರ್ಷಕ್ಕೆ ವೈಭವ್ ಸೂರ್ಯವಂಶಿ ಐಪಿಎಲ್ ಆಡುತ್ತಿರುವುದು, ಅದರಲ್ಲೂ ಗುಜರಾತ್ ವಿರುದ್ಧ ಭರ್ಜರಿ ಶತಕ ಅಂದ್ರೆ 100 ರನ್ ಬಾರಿಸಿದ್ದು ಕೂಡ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಆಗಿತ್ತು. ಇಂತಿಪ್ಪ 14 ವರ್ಷದ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ ಪ್ರಧಾನಿ ಮೋದಿ ಅವರ ಎದುರು ಮಾಡಿದ್ದೇನು ಗೊತ್ತೆ?

ವೈಭವ್ ಸೂರ್ಯವಂಶಿ ಪ್ರಧಾನಿ ಮೋದಿ ಅವರ...
9ನೇ ತರಗತಿ ಅಥವಾ 8ನೇ ತರಗತಿ ಓದುವ ಸಮಯದಲ್ಲಿ ಎಲ್ಲರಿಗೂ ಭವಿಷ್ಯ & ಮುಂದಿನ ಜೀವನ ಹೆಂಗಪ್ಪಾ ಅನ್ನೋ ಚಿಂತೆ ಇರುತ್ತದೆ. ಆದರೆ ಈಗ 14 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಈಗಾಗಲೇ ತನ್ನ ಜೀವನ ಸೆಟಲ್ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾನೆ, ಈ ವಿಚಾರ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಇಂತಹ ಹುಡುಗನನ್ನ ಇಂದು ದಿಢೀರ್ ಪ್ರಧಾನಿ ಮೋದಿ ಅವರು ಭೇಟಿ ಮಾಡಿದರು, ಪ್ರಧಾನಿ ಮೋದಿ ಅವರ ಭೇಟಿಯ ಸಮಯದಲ್ಲಿ ಇದೇ ವೈಭವ್ ಸೂರ್ಯವಂಶಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ!












Click it and Unblock the Notifications