ಕ್ರೇಜಿ ಪೋಸ್ಟರ್: ಕೆಜಿಎಫ್ ಕೊಹ್ಲಿ, ಯಜಮಾನ ಎಬಿಡಿ, ಪೊಗರು ಪಡಿಕ್ಕಲ್!

ಕರ್ನಾಟಕದ ಪ್ರಮುಖ ತಾಣಗಳಿಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಸೇರಿಸಿ ಡಿಸೈನ್ ಮಾಡಿ, ಆರ್‌ಸಿಬಿ ಫ್ಯಾನ್ಸ್ ಕ್ರೇಜ್ ಹೆಚ್ಚಿಸಿದ್ದ ಹರೀಶ್ ಅರಸು ಅವರು ಮತ್ತೊಮ್ಮೆ ಹೊಸ ಐಡಿಯಾದೊಂದಿಗೆ ಬಂದಿದ್ದಾರೆ.

ಐಪಿಎಲ್ 14ನೇ ಆವೃತ್ತ ಆರಂಭದ ಹೊತ್ತಿನಲ್ಲಿ ಅರಸು ಕ್ರಿಯೇಷನ್ಸ್ ಹಾಗೂ ಬ್ಲೀಡ್ ನಮ್ಮ ಆರ್‌ಸಿಬಿ ಮೂಲಕ ಈ ಹೊಸ ಡಿಸೈನ್ ಹಂಚಿಕೊಂಡಿದ್ದಾರೆ. ಈ ಬಾರಿ ಕನ್ನಡ ಸಿನಿಮಾಗಳ ಜೊತೆಗೆ ಆರ್‌ಸಿಬಿ ಆಟಗಾರರ ಹೆಸರನ್ನು ಸೇರಿಸಿ ಪೋಸ್ಟರ್ ವಿನ್ಯಾಸಗೊಳಿಸಿದ್ದಾರೆ.

IPL 2021 Auction: ಆರ್‌ಸಿಬಿ ಪಾಲಾದ ಅಜರುದ್ದೀನ್ ಬಗ್ಗೆ ಎಬಿಸಿಡಿ

ಇದಕ್ಕೂ ಮುನ್ನಆರ್ ಸಿ ಬಿ ತಂಡದ ಆಟಗಾರರು ಬೆಂಗಳೂರಿನ ಕಿಲಾಡಿ ಡಾನ್ ಗಳಾದರೆ ಹೇಗೆ ಎಂದು ಬೆಂಗಳೂರಿನ ವಿವಿಧ ಏರಿಯಾಗಳ ಹೆಸರನ್ನು ಬಳಸಿಕೊಂಡು ಡಿಸೈನ್ ಮಾಡಿದ್ದರು. ಈ ಐಡಿಯಾ ವೈರಲ್ ಆಗಿತ್ತು.

ಈಗ ಹೊಸ ಐಡಿಯಾದಂತೆ ಹೆಸರುಗಳು ಹೇಗಿವೆ.. ಮುಂದೆ ನೋಡಿ...

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 1

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 1

ಕೆಜಿಎಫ್ ಕೊಹ್ಲಿ
ಯಜಮಾನ ಎಬಿಡಿ
ಸಲಗ ಸುಂದರ್
ಪವರ್ ಪವನ್
ರಗಡ್ ರಿಚರ್ಡ್ಸನ್
ಆಪ್ತರಕ್ಷಕ ಅಲೆನ್

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 2

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 2

ಮಾಣಿಕ್ಯ ಮ್ಯಾಕ್ಸ್‌ವೆಲ್
ಸಾರಥಿ ಸೈನಿ
ಜೋಗಿ ಜಾಮಿಸನ್
ಸಂತ ಸಿರಾಜ್
ಶೌರ್ಯ ಶಹಬಾಜ್
ಬೆಲ್ ಬಾಟಂ ಭರತ್

ಐಪಿಎಲ್ 2021 ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 3

ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 3

ರಾಬರ್ಟ್ ರಜತ್
ಪೊಗರು ಪಡಿಕ್ಕಲ್
ಭಜರಂಗಿ ಬೇಬಿ
ಅಂಜನಿಪುತ್ರ ಅಜರುದ್ದೀನ್
ಕೋಟಿಗೊಬ್ಬ ಕ್ರಿಶ್ಚಿಯನ್

Recommended Video

    RCB ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಡಿವಿಲಿಯರ್ಸ್ | Oneindia Kannada
    ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 4

    ಕನ್ನಡ ಸಿನಿಮಾ ಜೊತೆ ಆಟಗಾರರ ಹೆಸರು 4

    ಯುವರತ್ನ ಯಜ್ವೇಂದ್ರ
    ಜಾಕಿ ಝಂಪಾ
    ಹಠವಾದಿ ಹರ್ಷಲ್
    ಸಿಪಾಯಿ ಸ್ಯಾಮ್ಸ್
    ಪೃಥ್ವಿ ಪ್ರಭುದೇಸಾಯ್

    ಕತ್ರಿಗುಪ್ಪೆ ಕೊಹ್ಲಿ, ಕೊಡಗಿನ ಕೊಹ್ಲಿ ನಿಮ್ಮೂರಿಗೆ RCB ಕ್ರಿಕೆಟರ್ಸ್ ಸೇರ್ಸಿ!

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+