1.. 2.. 3... ಅಂಕಲ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರ್‌ಸಿಬಿ ಬೆಂಗಳೂರು ಅಭಿಮಾನಿಗಳು ಅಂತಾ... Virat Kohli
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ಸತತ ಕಠಿಣ ಪರಿಶ್ರಮದ ನಂತರ ಐಪಿಎಲ್ ಕಪ್ ಗೆದ್ದಿರುವ ಈ ಖುಷಿ ಸಮಯದಲ್ಲಿ, ಆರ್‌ಸಿಬಿ ಅಭಿಮಾನಿಗಳು ಭಾರಿ ಭರ್ಜರಿಯಾಗಿ ಖುಷಿ & ಸಂಭ್ರಮದಲ್ಲಿ ತೇಲಿ ಹೋಗುತ್ತಿದ್ದಾರೆ. ಮಂಡ್ಯ ಟು ಇಂಡಿಯಾ ಪೂರ್ತಿ ಮದುವೆ ರೀತಿ ಆರ್‌ಸಿಬಿ ಗೆಲುವು ಸಂಭ್ರಮಿಸಿದ್ದಾರೆ ನಮ್ಮ ಬೆಂಗಳೂರು ಅಭಿಮಾನಿಗಳು. ಹೀಗಿದ್ದಾಗಲೇ, 1.. 2.. 3... ಅಂಕಲ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರ್‌ಸಿಬಿ ಬೆಂಗಳೂರು ಅಭಿಮಾನಿಗಳು ಅಂತಾ...
ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳಿಂದ ಕಪ್ ಗೆದ್ದಿಲ್ಲ... ಕಪ್ ಗೆದ್ದಿಲ್ಲ... ಅಂತಾನೇ ಎಲ್ಲರೂ ಗೇಲಿ ಮಾಡಿ ವೈರಲ್ ಮಾಡುತ್ತಿದ್ದರು. ಅದರಲ್ಲೂ, ಸಿಎಸ್‌ಕೆ & ಮುಂಬೈ ತಂಡದ ಐಪಿಎಲ್ ಅಭಿಮಾನಿಗಳು ಬೆಂಗಳೂರು ತಂಡ ಆರ್‌ಸಿಬಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂಬ ಆರೋಪ ಇದೆ. ಆದರೆ ಇದೆಲ್ಲವನ್ನೂ ಮೀರಿ ಇದೀಗ ಆರ್‌ಸಿಬಿ ಐಪಿಎಲ್ ಕಪ್ ಗೆದ್ದು ಬೀಗಿದೆ. ಇಂತಹ ಸಮಯದಲ್ಲೇ ಆರ್‌ಸಿಬಿ ಅಭಿಮಾನಿಗಳು ಡಾನ್ಸ್ ಮಾಡುವಾಗ ಮಧ್ಯದಲ್ಲಿ, ಯಾರೋ ಒಬ್ಬ ಹುಡುಗ ಸಿಎಸ್‌ಕೆ ಅಂದ್ರೆ ಚೆನ್ನೈ ತಂಡದ ಹಳದಿ ಕಲರ್ ಟೀ-ಶರ್ಟ್ ಹಿಡಿದುಕೊಂಡು ಬಂದೇ ಬಿಟ್ಟ...

ಅಂಕಲ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರ್‌ಸಿಬಿ...
ಬೆಂಗಳೂರು ತಂಡ ಆರ್‌ಸಿಬಿ & ಚೆನ್ನೈ ತಂಡ ಸಿಎಸ್‌ಕೆ ನಡುವೆ ಜನ್ಮ ಜನ್ಮದ ಶತ್ರುತ್ವ ಬೆಳೆದು ಬಂದಿದ್ದು, ಇಬ್ಬರೂ ಇಂಡಿಯಾ & ಪಾಕಿಸ್ತಾನ ರೀತಿ ಬಡಿದಾಡುವ ಪರಿಸ್ಥಿತಿ ಇದೆ. ಜೂನ್ 3 ಮಂಗಳವಾರ ಆರ್‌ಸಿಬಿ ತಂಡ ಪಂಜಾಬ್ ಟೀಂ ಸೋಲಿಸಿ ಕಪ್ ಗೆದ್ದು ಕುಣಿದಾಡಿತ್ತು. ಹೀಗಿದ್ದಾಗಲೇ, 1.. 2.. 3... ಅಂಕಲ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರ್‌ಸಿಬಿ ಬೆಂಗಳೂರು ಅಭಿಮಾನಿಗಳು ಅಂತಾ...












Click it and Unblock the Notifications