50 ಕೋಟಿ ರೂಪಾಯಿ ಪಟಾಕಿ ಖರೀದಿ ಮಾಡಿದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು... IPL 2025 Final Match
ಕನ್ನಡ ಕನ್ನಡಿಗರ ಹೃದಯ ಭಾಷೆ & ಕನ್ನಡಿಗರ ಹೃದಯ ಗೆದ್ದ ಕ್ರಿಕೆಟ್ ತಂಡ ಬೆಂಗಳೂರು ಟೀಂ ಆರ್‌ಸಿಬಿ... ಹೀಗೆ 18 ವರ್ಷಗಳಿಂದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುತ್ತೆ... ಆರ್‌ಸಿಬಿ ಕಪ್ ಗೆಲ್ಲುತ್ತೆ... ಅಂತಾ ಕಾಯುತ್ತಿದ್ದ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಜೂನ್ 3 ಅಂದ್ರೆ ಇವತ್ತು ಆ ಶುಭ ಸಮಯ ಒಲಿದು ಬಂದಿದೆ. ಹೀಗಿದ್ದಾಗಲೇ, 50 ಕೋಟಿ ರೂಪಾಯಿ ಪಟಾಕಿ ಖರೀದಿ ಮಾಡಿದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು...
ಕನ್ನಡಿಗರ ಬೆಂಗಳೂರು ತಂಡಕ್ಕೆ ಇರುವ ಬೆಂಬಲ ಯಾವುದೇ ಕ್ರಿಕೆಟ್ ತಂಡಕ್ಕೂ ಇಲ್ಲ ಬಿಡಿ. ಯಾಕಂದ್ರೆ ನಮ್ಮ ಕನ್ನಡಿಗರು ಬೆಂಗಳೂರು ಟೀಂ ಆರ್‌ಸಿಬಿ ತಂಡವನ್ನ ಜೀವ & ಪ್ರಾಣದ ರೀತಿ ಕಾಪಾಡುತ್ತಾ ಬರುತ್ತಿದ್ದು, ಕೋಟಿ ಕೋಟಿ ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪಂಜಾಬ್ ತಂಡವನ್ನ ಬಗ್ಗು ಬಡಿದು ಇವತ್ತು ಆರ್‌ಸಿಬಿ ತಂಡ ಕಪ್ ಗೆಲ್ಲುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗಲೇ, 50 ಕೋಟಿ ರೂಪಾಯಿ ಪಟಾಕಿ ಖರೀದಿ ಮಾಡಿದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು...

50 ಕೋಟಿ ರೂಪಾಯಿ ಪಟಾಕಿ ಖರೀದಿ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಇವತ್ತು ಕಪ್ ಗೆದ್ದರೆ ಇಡೀ ಜಗತ್ತಿನಾದ್ಯಂತ ದೊಡ್ಡ ದೀಪಾವಳಿ ಆಗಲಿದೆ. ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಎತ್ತುವ ವೇಳೆ ಇಂಟರ್‌ನೆಟ್ ಉಡೀಸ್ ಆಗಲಿದೆ... ಹೀಗೆ ಬೆಂಗಳೂರು ತಂಡ ಆರ್‌ಸಿಬಿ ಗೆದ್ದರೆ ಅದು ಹೊಸ ಇತಿಹಾಸ ಬರೆಯಲಿದೆ. ಹೀಗಿದ್ದಾಗಲೇ, 50 ಕೋಟಿ ರೂಪಾಯಿ ಪಟಾಕಿ ಖರೀದಿ ಮಾಡಿದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು...












Click it and Unblock the Notifications