IPL 2026 Final Toss: ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಜಿಟಿ ವಿರುದ್ಧ ಆರ್‌ಸಿಬಿ ನಾಯಕನಿಗೆ ಒಲಿದ ಅದೃಷ್ಟ

RCB

Vs
GT
IPL
2026
Final:
ಅಹಮದಾಬಾದ್‌ನ
ನರೇಂದ್ರ
ಮೋದಿ
ಕ್ರೀಡಾಂಗಣದಲ್ಲಿ
ಭಾನುವಾರ
(ಮೇ
31)
ನಡೆಯುತ್ತಿರುವ
ಐಪಿಎಲ್
2026ರ
ಹೈವೋಲ್ಟೇಜ್
ಫೈನಲ್
ಪಂದ್ಯದಲ್ಲಿ
ಗುಜರಾತ್
ಟೈಟಾನ್ಸ್
ವಿರುದ್ಧ
ಟಾಸ್
ಗೆದ್ದ
ರಾಯಲ್
ಚಾಲೆಂಜರ್ಸ್
ಬೆಂಗಳೂರು
ತಂಡ
ಬೌಲಿಂಗ್
ಮಾಡಲು
ನಿರ್ಧರಿಸಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಮೈದಾನದ

ಪರಿಸ್ಥಿತಿ
ಮತ್ತು
ಪಂದ್ಯದ
ದ್ವಿತೀಯಾರ್ಧದಲ್ಲಿ
ಇಬ್ಬನಿ
ಬೀಳುವ
ಸಾಧ್ಯತೆಯನ್ನು
ಪರಿಗಣಿಸಿ
ಆರ್‌ಸಿಬಿ
ಚೇಸಿಂಗ್
ತಂತ್ರವನ್ನು
ಆಯ್ದುಕೊಂಡಿದೆ.
ಇದರಿಂದಾಗಿ
ಗುಜರಾತ್
ಟೈಟಾನ್ಸ್
ತಂಡ
ಮೊದಲು
ಬ್ಯಾಟಿಂಗ್
ಮಾಡಲಿದ್ದು,
ತವರಿನ
ಪ್ರೇಕ್ಷಕರ
ಮುಂದೆ
ಆರ್‌ಸಿಬಿಯ
ಬೌಲಿಂಗ್
ದಾಳಿಯನ್ನು
ಸಮರ್ಥವಾಗಿ
ಎದುರಿಸಿ
ಬೃಹತ್
ಮೊತ್ತ
ಪೇರಿಸುವ
ಸವಾಲೆಸೆದಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+