367 ರನ್ ಬಾರಿಸಿ ಇಂಗ್ಲೆಂಡ್ ಆಲೌಟ್, ಕೊಬ್ಬಿದ ಆಂಗ್ಲರಿಗೆ ಭಾರತದ ರೋಚಕ... India vs England
ಭಾರತ
& ಇಂಗ್ಲೆಂಡ್ ತಂಡದ ನಡುವೆ ಶುರುವಾಗಿದ್ದ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ದೊಡ್ಡ ದೊಡ್ಡ ಆಟಗಾರರೇ ಮಕಾಡೆ ಮಲಗಿದ್ದರು. ಹೀಗಾಗಿ ಭಾರತ ಕ್ರಿಕೆಟ್ ತಂಡ ತನ್ನ ಹೀನಾಯ ಪ್ರದರ್ಶನ ಮುಂದುವರಿಸಿ 150 ಕೋಟಿ ಭಾರತೀಯರಿಗೆ ಬೇಸರ ತರಿಸಿತ್ತು. ಮೊದಲ ಟೆಸ್ಟ್ ಮ್ಯಾಚ್ ಮೂಲಕವೇ ಈ ರೀತಿ ಭಾರತ ತಂಡದ ಆಟಗಾರರು ಕಳಪೆ ಆಟ ಆರಂಭಿಸಿ, ಬೇಸರದ ವಾತಾವರಣ ನಿರ್ಮಾಣ ಮಾಡಿದ್ರು. ಅಲ್ಲದೆ ಇನ್ನೇನು ಕೊಬ್ಬಿದ ಆಂಗ್ಲರ ಇಂಗ್ಲೆಂಡ್ ತಂಡಕ್ಕೆ ಸರಣಿ ಗೆಲುವು ತುಂಬಾ ಸುಲಭ ಅಂತಾ ನಿರ್ಧಾರ ಮಾಡುವ ಸಮಯದಲ್ಲೇ ಏನಾಗಿದೆ ಗೊತ್ತಾ? id="toptextpromo"> id='are-slot-1' class='oiad oi-axt oiadv'> id='top-searched-articles'>ವಿರಾಟ್
ಕೊಹ್ಲಿ & ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಆಡೋದಿಲ್ಲ ಅಂತಾ ಹೇಳಿ ವಿದಾಯ ಹೇಳಿದ್ದರು. ಆ ನಂತರ ಇಡೀ ಭಾರತೀಯ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿ, ಆತಂಕ ಕೂಡ ಎದುರಾಗಿತ್ತು. ಹೀಗೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿವೃತ್ತಿ ನಂತರ ನಡೆಯುತ್ತಿರುವ ಮೊದಲನೇ ಟೆಸ್ಟ್ ಸರಣಿ ಇದಾಗಿತ್ತು. ಹೀಗಾಗಿ ಆಂಗ್ಲರ ಇಂಗ್ಲೆಂಡ್ ತಂಡದ ವಿರುದ್ಧ ಗೆಲ್ಲಬೇಕು, ಆ ಮೂಲಕ ನಮ್ಮ ತಾಕತ್ ತೋರಿಸಬೇಕು ಅಂತಾ ಭಾರತದ ಯುವ ಆಟಗಾರರು ಮುಂದೆ ನುಗ್ಗಿದ್ದರು. ಹೀಗಿದ್ದಾಗಲೇ, 367 ರನ್ ಬಾರಿಸಿ ಇಂಗ್ಲೆಂಡ್ ಆಲೌಟ್, ಕೊಬ್ಬಿದ ಆಂಗ್ಲರಿಗೆ ಭಾರತದ ರೋಚಕ... id='are-slot-2' class='oiad oi-axt oiadv'>












Click it and Unblock the Notifications