ಆರ್‌ಸಿಬಿ ಬೆಂಗಳೂರು ಅಭಿಮಾನಿಗಳಿಗೆ ಆಘಾತ, ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಆಗುವ ಮೊದಲೇ... Virat Kohli
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ಕಾಲ ಕಾದು, ಕಾದು ಕೊನೆಗೂ ಕಪ್ ಗೆದ್ದು ಬೀಗಿ ಹೊಸ ಸಂಚಲನ ಸೃಷ್ಟಿ ಮಾಡಿತ್ತು. ವಿರಾಟ್ ಕೊಹ್ಲಿ ಹುಡುಗರು ಸರಿಯಾಗಿ 1 ತಿಂಗಳ ಹಿಂದೆ ಪಂಜಾಬ್ ತಂಡವನ್ನ ಸೋಲಿಸಿ ಐಪಿಎಲ್ 2025 ಕಪ್ ಗೆದ್ದಿದ್ದರು. ಹೀಗೆ ಆರ್‌ಸಿಬಿ ಕೊನೆಗೂ ಕಪ್ ಗೆದ್ದಿದೆ ಅಂತಾ ಕೋಟಿ ಕೋಟಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವಾಗ 11 ಜನ ಕಾಲ್ತುಳಿತಕ್ಕೆ ಜೀವ ಕಳೆದುಕೊಂಡು ಸಾವನ್ನಪ್ಪಿದ್ದರು. ಹೀಗಿದ್ದಾಗಲೇ, ಆರ್‌ಸಿಬಿ ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಆಘಾತ, ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಆಗುವ ಮೊದಲೇ...
ಹೌದು, ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.... ಅನ್ನೋ ಶಬ್ಧ ಇಡೀ ಜಗತ್ತಿನಾದ್ಯಂತ ಕೇಳಿಸುತ್ತಿದೆ. ಕನ್ನಡ ಭಾಷೆಗೆ 2,500 ವರ್ಷ ಇತಿಹಾಸ ಇದ್ದು, ಕನ್ನಡ ಭಾಷೆ ಜಗತ್ತಿನ ಅತ್ಯಂತ ಹಳೆಯ & ಪುರಾತನ ಭಾಷೆ ಆಗಿದೆ. ಇಂತಹ ಕನ್ನಡ ಭಾಷೆ ಮಾತನಾಡುವ ಕನ್ನಡಿಗರು ಇಲ್ಲಿಯವರೆಗೂ ಒಂದೇ ಒಂದು ಐಪಿಎಲ್ ತಂಡವನ್ನು ಬೆಂಬಲಿಸಿ, 18 ವರ್ಷಗಳಿಂದ ಕೂಡ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲಬೇಕು ಅಂತಾ ಕಾಯುತ್ತಿದ್ದರು. ಆ ಆಸೆ ಈಗ ಈಡೇರಿದ್ದು ನಮ್ಮ & ನಿಮ್ಮೆಲ್ಲರ ನೆಚ್ಚಿನ ಆರ್‌ಸಿಬಿ ತಂಡ ಗೆದ್ದು ಬೀಗಿದೆ. ಹೀಗಿದ್ದಾಗಲೇ, ಆರ್‌ಸಿಬಿ ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಆಘಾತ, ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಆಗುವ ಮೊದಲೇ...

ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಆಗುವ ಮೊದಲೇ...
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಗೆದ್ದ ಸಂಭ್ರಮಾಚರಣೆ ಈಗಲೂ ನಿಂತಿಲ್ಲ, ನಮ್ಮ ಆರ್‌ಸಿಬಿ ತಂಡ ಬೆಂಬಲಿಸುವ ಅಭಿಮಾನಿಗಳು ಈಗಲೂ ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.... ಅಂತಾ ಹೇಳುತ್ತಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಆರ್‌ಸಿಬಿ ತಂಡಕ್ಕಾಗಿ ಅಭಿಮಾನಿಗಳು ಜೀವವನ್ನೇ ಕೊಡಲು ಸದಾ ಸಿದ್ಧರಾಗಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಆಘಾತ, ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಆಗುವ ಮೊದಲೇ...












Click it and Unblock the Notifications