Get Updates
Get notified of breaking news, exclusive insights, and must-see stories!

ಜಾರ್ಖಂಡ್ ಎನ್‌ಕೌಂಟರ್‌: 3 ನಕ್ಸಲರ ಹತ್ಯೆ,ಓರ್ವ ಯೋಧ ಹುತಾತ್ಮ

ರಾಂಚಿ, ಏ.15: ಜಾರ್ಖಂಡ್‌ನ ಬೆಲ್ಭಾ ಘಾಟ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 3 ನಕ್ಸಲರು ಹತರಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಇಂದು ಬೆಳಗ್ಗೆ ಗಿರಿಧಿ ಜಿಲ್ಲೆಯ ಬೆಲ್ಭಾಘಾಟ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರು ಮತ್ತು ನಕ್ಸಲರ್ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್)ನ 7ನೆ ಬೆಟಾಲಿಯನ್ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ನಡೆಯಿತು. ಈ ಸ್ಥಳವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 185 ಕಿಮೀ ದೂರದಲ್ಲಿದೆ.

3 Naxals killed 1 CRPF jawan martyred in encounter in Belbha Ghat

ಹತ ನಕ್ಸಲರಿಂದ ಎಕೆ-47 ರೈಫಲ್‌ಗಳು ಮೂವರು ಬುಲೆಟ್ ಮ್ಯಾಗಝೀನ್‍ಗಳು ಮತ್ತು ನಾಲ್ಕು ಪೈಪ್ ಬಾಂಬ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿ ವೇಳೆ ಗಾಯಗೊಂಡ ಕೆಲವು ನಕ್ಸಲರು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+