ಆಸ್ಪತ್ರೆಯಿಂದ ಎಸ್ಕೆಪ್ ಆದ ನಾಲ್ಕು ಕೊರೊನಾ ಶಂಕಿತರು

ಪುಣೆ, ಏಪ್ರಿಲ್ 27: ನಾಲ್ಕು ಮಂದಿ ಕೊರೊನಾ ಶಂಕಿತರು ಆಸ್ಪತ್ರೆಯಿಂದ ಎಸ್ಕೇಪ್ ಆದ ಘಟನೆ ಪುಣೆಯಲ್ಲಿ ನಡೆದಿದೆ. ಈ ಫಟನೆಯನ್ನು ಪುಣೆ ಪೊಲೀಸರು ತಿಳಿಸಿದ್ದಾರೆ.

Recommended Video

      ಲಾಕ್ ಡೌನ್ ಬಗ್ಗೆ ಪ್ರಧಾನಿ ಮೋದಿ ಜೊತೆ ಯಡಿಯೂರಪ್ಪ ಮಹತ್ವದ ಚರ್ಚೆ | Modi Video conference

      ''ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರು ಕೊರೊನಾ ವೈರಸ್ ಪಾಸಿಟಿವ್ ರೋಗಿಯ ದ್ವಿತೀಯ ಸಂಪರ್ಕದಲ್ಲಿ ಇದ್ದರು. ಇವರನ್ನು ಶನಿವಾರ ಆಂಬುಲೆನ್ಸ್‌ನಲ್ಲಿ ಸಿನ್‍ಗಡ್ ರಸ್ತೆ ಪ್ರದೇಶದ ಸಂಪರ್ಕ ತಡೆಗೆ ಕರೆದೊಯ್ಯಲಾಯಿತು. ಈ ವೇಳೆ ಘಟನೆ ನಡೆದಿದೆ ಎಂದು ಸಿನ್‍ಗಡ್ ರಸ್ತೆ ಠಾಣೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

      ಆಂಬುಲೆನ್ಸ್ ನಿಲ್ಲಿಸಿದ ವೇಳೆ ನಾಲ್ಕು ಜನರು ತಪ್ಪಿಸಿಕೊಂಡು ಹೋಗಿದ್ದಾರೆ. ಇದರಲ್ಲಿ ಒಬ್ಬ ಇದ್ದಾಳೆ. ಶನಿವಾರ ಈ ಘಟನೆ ನಡೆದಿದೆ. ಪೊಲೀಸರು ಸದ್ಯ ಅವರ ಹುಡುಕಾಟದಲ್ಲಿ ಇದ್ದಾರೆ.

      4 Suspected COVID-19 Patients Escape In Pune

      ಈ ರೀತಿ ಆಸ್ಪತ್ರೆಯಿಂದ ಸೋಂಕಿತರು ಹಾಗೂ ಶಂಕಿತರು ತಪ್ಪಿಸಿಕೊಂಡು ಹೋಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ರೋಗಿ ಸೋಮವಾರ ಬೆಳಗ್ಗೆ ಆಸ್ಪತ್ರೆಯ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+