ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾವಿಡೆಂಟ್ ಕ್ಯಾಪೆಲಾ: ನಿಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಆಸ್ತಿ ಸಾಧ್ಯವೆ?

Google Oneindia Kannada News

ಮನೆ ಕಟ್ಟಬೇಕು ಎಂಬುದು ಎಲ್ಲರ ಕನಸು. ಇಂತಹದೊಂದು ಕನಸಿನ ಮೂಲ ಮಕ್ಕಳು. ಮಕ್ಕಳ ಭವಿಷ್ಯಕ್ಕಾಗಿ ಇವತ್ತಿನ ತಂದೆ- ತಾಯಂದಿರು ಹಗಲಿರುಳು ದುಡಿಯುತ್ತಾರೆ. ದುಡಿಮೆ ಹಣದಲ್ಲಿ ಸೂರು ನಿರ್ಮಿಸುವ ಕನಸು ಕಾಣಿಸುತ್ತಾರೆ. ನಿಮ್ಮ ಇಂತಹ ಕನಸನ್ನು ಅರ್ಥ ಮಾಡಿಕೊಂಡು, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮನೆಯೊಂದನ್ನು ನಿರ್ಮಿಸಿದರೆ ಹೇಗಿರಬಹುದು? ಇದು ಇವತ್ತು ಬರೀ ಪ್ರಶ್ನೆಯಾಗಿ ಉಳಿದಿಲ್ಲ. ಬದಲಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 'ಪ್ರಾವಿಡೆಂಟ್ ಕ್ಯಾಪೆಲಾ' ಕನಸಿನ ಫ್ಲಾಟ್‌ಗಳನ್ನು ನಿಮಗಾಗಿ ಕಟ್ಟಿ ನಿಲ್ಲಿಸಿದೆ.

ಮಕ್ಕಳಿಗೆ ಅಗತ್ಯವಾಗಿರುವ ಆಟದ ಜಾಗ, ಅವರ ಜೀವನ ಶೈಲಿಯನ್ನು ಬದಲಿಸುವ ವಾತಾವರಣವನ್ನು ನೀಡುವುದು ಪೋಷಕರ ಹೊಣೆಗಾರಿಕೆ. ಇದನ್ನು ಅರ್ಥ ಮಾಡಿಕೊಂಡ 'ಪ್ರಾವಿಡೆಂಟ್ ಕ್ಯಾಪೆಲಾ' ಮಕ್ಕಳಿಗಾಗಿಯೇ ನಿರ್ಮಿಸಿರುವ ಈ ಫ್ಲಾಟ್ಸ್‌ಗಳು ದೊಡ್ಡವರಿಗೂ ಇಷ್ಟವಾಗುವಂತಿವೆ.

Recommended Video

Karnataka Flood: ರಕ್ಷಣಾ ಪಡೆಯ ನೆರವಿನೊಂದಿಗೆ ಮನೆಯಿಂದ ಹೊರ ಬರುತ್ತಿರುವ ಪೂಜಾರಿ ಕುಟುಂಬ

'ಪ್ರಾವಿಡೆಂಟ್ ಕ್ಯಾಪೆಲಾ'ನೇ ಯಾಕೆ?

ಮಕ್ಕಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿರುವ ಪ್ರಾವಿಡೆಂಟ್ ಕ್ಯಾಪೆಲಾ ಯೋಜನೆ ಬೆಸ್ಟ್ ಇನ್ ಕ್ಲಾಸ್ ನಿರ್ಮಾಣ ತಂತ್ರಜ್ಞಾನವನ್ನು ಒಳಗೊಂಡಿದೆ. ಮಕ್ಕಳ ಮನೋರಂಜನೆ ಹಾಗೂ ಅವರ ಮಾನಸಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಒಂದು ಫ್ಲೋರ್‌ನಲ್ಲಿ ನಿರ್ಮಿಸಿರುವ ಕ್ಲಬ್‌ ಹೌಸ್‌ ಇಲ್ಲಿದೆ. ಜೀವನ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಮನೆ ಒಳಾಂಗಣವನ್ನು ಜಾಗತಿಕವಾಗಿ ಉತ್ತಮ ದರ್ಜೆಯ ಉಪಕರಣಗಳಿಂದ ಸಿಂಗರಿಸಲಾಗಿದೆ. ಹರ್ಬ್ ಗಾರ್ಡನ್, ಅರೋಮ ಗಾರ್ಡನ್. ಬಾರ್ಬೆಕ್ಯು ಕಾರ್ನರ್ ಜತೆಗೆ ಪಾರ್ಟಿಗಾಗಿ ಪ್ರತ್ಯೇಕ ಲಾನ್‌ ವ್ಯವಸ್ಥೆ ಇಲ್ಲಿದೆ. ಬೂಮ್‌ರ್ಯಾಂಗ್‌ನಂತಹ ಕಂಪನಿಗಳಿಂದ ಎರವಲು ತಂದ ಬಿಎಂಎಕ್ಸ್‌ ಸೈಕಲ್‌ಗಳು, ಸ್ಕೇಟಿಂಗ್ ಬೋರ್ಡ್‌ಗಳನ್ನು ಒಳಗೊಂಡ ಡೆಡಿಕೇಟೆಡ್‌ ಆಗಿರುವ ಅಡ್ವೆಂಚರ್‌ ಬೌಲ್‌ ನಿರ್ಮಿಸಲಾಗಿದೆ. ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಇ- ಟ್ಯೂಷನ್ ಝೋನ್ ಇಲ್ಲಿ ಲಭ್ಯ ಇದೆ. ಇವುಗಳ ಜತೆಗೆ ಹೊರಗಿನ ಉತ್ತಮ ಗಾಳಿಗಾಗಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ.

ವೆರೈಟಿ ಎಷ್ಟಿವೆ?:

ಪಾಡ್‌ಗಳು ಎಂದು ಕರೆಯುವ ಬದುಕಲು ಸಾಕಾಗುವಷ್ಟು 430 ಚದರ ಅಡಿಗಳಷ್ಟು ಸ್ಥಳಾವಕಾಶ ಇರುವ ವ್ಯವಸ್ಥೆ ಇಲ್ಲಿದೆ. ಇದರ ಜತೆಗೆ, 570 ಚದರ ಅಡಿಗಳ ಸಿಂಗಲ್ ಬಿಎಚ್‌ಕೆ, 880 ಚದರ ಅಡಿಗಳ 2 ಬಿಎಚ್‌ಕೆ, 1110 ಚದರ ಅಡಿಗಳ 3 ಬಿಎಚ್‌ಕೆ ಮನೆಗಳನ್ನು ಪ್ರಾವಿಡೆಂಟ್ ಕ್ಯಾಪೆಲಾ ಒಳಗೊಂಡಿದೆ.

ಇದೇ ಯೋಜನೆ ಇರುವ ವೈಟ್‌ಫೀಲ್ಡ್‌ ಸುತ್ತ ಮಾಲ್‌ಗಳು ಹಾಗೂ ಅಗತ್ಯ ಮನೋರಂಜನಾ ಕೇಂದ್ರಗಳಿವೆ. ಫೋನಿಕ್ಸ್‌ ಮಾರ್ಕೆಟ್ ಮಾಲ್ ಇಲ್ಲಿನ ಆಕರ್ಷಣೀಯ ಕೇಂದ್ರವಾಗಿದೆ. ಇದರ ಸಮೀಪದಲ್ಲಿಯೇ ಈಗ ಮೆಟ್ರೋ ರೈಲು ಮಾರ್ಗ ಹಾಗೂ ನಿಲ್ದಾಣದ ನಿರ್ಮಾಣ ಆರಂಭವಾಗಿದೆ. ಸಮೀಪದಲ್ಲಿಯೇ ಸುಮಾರು 4ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಶ್ರಯ ನೀಡಿರುವ ಐಟಿಪಿಎಲ್‌ ಇದೆ. ಕೇವಲ 10 ಕಿ.ಮೀ ಸುತ್ತಳತೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳು, ಆಸ್ಪತ್ರೆಗಳಿವೆ.

'ಪ್ರಾವಿಡೆಂಟ್ ಕ್ಯಾಪಿಲಾ'ದಲ್ಲಿ ಏನೇನಿದೆ?

1. ಬೂಮ್‌ರ್ಯಾಂಗ್- ಕ್ರೀಡಾ ಗ್ರಂಥಾಲಯ
2. ಅಡ್ವೆಂಚರ್ ಬೌಲ್- ಸ್ಕೇಟಿಂಗ್/ ಬಿಎಂಎಕ್ಸ್‌ ಬೌಲ್ ರೈಡಿಂಗ್
3. ಕ್ರಿಕೆಟ್ ಪ್ರಾಕ್ಟೀಸ್ ಪಿಚ್
4. ನೋ ಹೌ- ಇ- ಟ್ಯೂಷನ್ ಝೋನ್
5. ಮಕ್ಕಳ ವ್ಯಾಯಾಮಕ್ಕಾಗಿ ಜಿಮ್
6. ಸಂಗೀತ ಕೊಠಡಿ
7. ಜಾಗಿಂಗ್ ಟ್ರ್ಯಾಕ್
8. ಮಕ್ಕಳ ಆಟಕ್ಕಾಗಿ ವಿಶೇಷ ವ್ಯವಸ್ಥೆ

ನಿಮ್ಮ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿರುವ ಯೋಜನೆ ಕುರಿತು ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X