ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಜನಸಾಮಾನ್ಯರೊಂದಿಗೆ ಮೋದಿ ಮೆಟ್ರೋ ಪ್ರಯಾಣ

|
Google Oneindia Kannada News

ನವದೆಹಲಿ, ಫೆಬ್ರವರಿ 26: ನವದೆಹಲಿಯಲ್ಲಿ ಜನಸಾಮಾನ್ಯರೊಂದಿಗೆ ಪ್ರಧಾನಿ ಮೋದಿ ಅವರು ಮೆಟ್ರೋ ಪ್ರಯಾಣ ಮಾಡಿ, ಜನರೊಂದಿಗೆ ಬೆರೆತರು.

ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತವಾಗಿದೆ : ಅಮಿತ್ ಶಾ ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತವಾಗಿದೆ : ಅಮಿತ್ ಶಾ

ಇಂಡಿಯಾ ಕಲ್ಚರ್ ಸೆಂಟರ್‌ನಲ್ಲಿ ಇಸ್ಕಾನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜಸ್ಥಾನದಿಂದ ದೆಹಲಿಗೆ ಬಂದ ಮೋದಿ ಅವರು, ಖಾನ್ ಮಾರ್ಕೆಟ್‌ನಿಂದ ಇಂಡಿಯಾ ಕಲ್ಚರ್‌ ಸೆಂಟರ್ ವರೆಗೂ ಮೆಟ್ರೋದಲ್ಲಿ ಪ್ರಯಾಣಿಸಿದರು.

ಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿ

ಈ ವೇಳೆ ಮೆಟ್ರೋ ಪ್ರಯಾಣಿಕರೊಂದಿಗೆ ಮೋದಿ ಬೆರೆತರು, ಪ್ರಯಾಣಿಕರು ಮೋದಿ ಅವರ ಪಕ್ಕ ಬಂದು ಕೂತು ಕೆಲ ಕಾಲ ಮಾತನಾಡಿದರು. ಮೋದಿ ಅವರು ಮಕ್ಕಳನ್ನು ಎತ್ತಿಕೊಂಡು ಮುದ್ದಿಸಿದರು, ಮಕ್ಕಳೊಂದಿಗೆ, ಗೃಹಿಣಿಯರೊಂದಿಗೆ ಮಾತನಾಡಿದರು. ಪ್ರಯಾಣಿಕರು ಮೋದಿ ಅವರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡರು.

Video: Narendra Modi traveled in Delhi metro

ಮೋದಿ ಅವರು ಹೀಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದು ಮೊದಲ ಬಾರಿ ಅಲ್ಲ, ಮುಂಚೆಯೂ ಕೆಲವು ಬಾರಿ ಮೆಟ್ರೋದಲ್ಲಿ ಪ್ರಯಾಣಿಸಿ ಜನರೊಂದಿಗೆ ಬೆರೆತಿದ್ದಾರೆ.

English summary
Prime minister Narendra Modi traveled in Delhi metro today. He talked with other passengers. he talked with women, children, passengers took photos with prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X