ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋ-ಪೆಸಿಫಿಕ್ ಭದ್ರತೆ ಕುರಿತು ಟ್ರಂಪ್ ಮೋದಿ ಫೋನ್ ಇನ್ ಸಂಭಾಷಣೆ

|
Google Oneindia Kannada News

ನವದೆಹಲಿ, ಫೆಬ್ರವರಿ 09: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆಮಾಡಿ, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆಯ ಕುರಿತು ಚರ್ಚಿಸಿದ್ದಾರೆಂದು ಶ್ವೇತ ಭವನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಲ್ಡೀವ್ಸ್ ನಲ್ಲಿ ತಲೆದೋರಿರುವ ರಾಜಕೀಯ ಗಲಭೆ ಕುರಿತೂ ಉಭಯ ನಾಯಕರು ಚರ್ಚಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿ ಮತ್ತು ಕಾನೂನಿಗೆ ಗೌರವ ನೀಡಬೇಕಾದ ಮಹತ್ವದ ಕುರಿತೂ ಮಾತುಕತೆ ನಡೆದಿದೆ.

ಮೋದಿಯವರ ಭಾಷಾ ಶೈಲಿಯನ್ನು ಅಣಕಿಸಿದ ಡೊನಾಲ್ಡ್ ಟ್ರಂಪ್ ಮೋದಿಯವರ ಭಾಷಾ ಶೈಲಿಯನ್ನು ಅಣಕಿಸಿದ ಡೊನಾಲ್ಡ್ ಟ್ರಂಪ್

ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್, ಮಿಲಿಟರಿಯನ್ನು ಹಿಡಿತದಲ್ಲಿಟ್ಟುಕೊಂಡು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಕ್ಕೆ ಟ್ರಂಪ್ ಅವರು ಮೋದಿಯವರಿಗೆ ಕರೆ ಮಾಡಿದ್ದರು.

Trump calls PM Modi to discuss security in Indo-Pacific region

ಮಾಲ್ಡೀವ್ಸ್ ಗಲಭೆಯ ಜೊತೆಗೆ ಅಫ್ಘಾನ್ ಯುದ್ಧ, ಮಯನ್ಮಾರ್ ನಲ್ಲಿ ರೊಹಿಂಗ್ಯಾ ನಿರಾಶ್ರಿತರ ಸ್ಥಿತಿಗತಿ, ಉತ್ತರ ಕೋರಿಯಾದ ನ್ಯೂಕ್ಲಿಯರ್ ಬೆದರಿಗೆ ಸೇರಿದಂತೆ ಹಲವು ವಿಷಯಗಳು ಕುರಿತು ಉಭಯ ನಾಯಕರೂ ಸವಿಸ್ತಾರವಾಗಿ ಮಾತನಾಡಿದ್ದಾರೆಂದು ಪ್ರಕಟಣೆಯಲ್ಲಿ ತಿಲಿಸಲಾಗಿದೆ.

English summary
U.S. President Donald Trump spoke with Prime Minister Narendra Modi on Thursday(Feb 8th) and pledged to continue working to enhance security and prosperity in the Indo-Pacific region. "Both leaders expressed concern about the political crisis in Maldives and the importance of respect for democratic institutions and rule of law," read a press statement released by the White House Office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X