ಒಂದು ದಿನ ಪೂರ್ತಿ ರೇಪ್ ಮಾಡಿದ 11 ಕಾಮುಕರು!

ಜೈಪುರ, ಸೆಪ್ಟೆಂಬರ್, 07 : ಮಹಿಳೆ, ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಇದರಿಂದ ಭಯದ ಬದುಕು ಮಹಿಳೆಯರಿಂದ ದೂರವಾಗಿಯೇ ಇಲ್ಲ.

ಮೂರು ವರುಷದ ಹಿಂದೆ ಘಟಿಸಿದ ನಿರ್ಭಯ ಪ್ರಕರಣದ ನೋವು, ಬೇಸರ , ಆಕ್ರೋಶದ ಛಾಯೆಗಳು ಮಾಸಿಯೇ ಇಲ್ಲ. ಹೀಗಿರುವಾಗ ಜೈಪುರದ ಹೋಟೆಲ್‌ನಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಘಟನೆ ಕೇಳುಗರನ್ನು ಹೆದರಿಕೆ ಪರಿಸರಕ್ಕೆ ಮತ್ತೆ ತಳ್ಳಿದೆ.[ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದ್ದಾಗ...]

Shocking! Delhi teen allegedly gangraped by 11 men for over 24 hours in Jaipur

ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ದೆಹಲಿಯ ಮಂಗಳೋಪುರಿಯ ನಿವಾಸಿ. ಈಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿದ ದಂಪತಿಯೊಬ್ಬರು ಆಕೆಯನ್ನು ಜೈಪುರದ ಹೋಟೆಲ್‌ಗೆ ಕರೆದೊಯ್ಯುದಿದ್ದರು. ಆಗ ಸುಮಾರು 11 ಮಂದಿ ಆಕೆಯ ಮೇಲೆ ನಿರಂತರವಾಗಿ 24 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ.

ಈ ಘಟನೆ ಜೈಪುರದ ಇಂದ್ರಪ್ರಸ್ಥ ಹೋಟೆಲ್‌ನಲ್ಲಿ ನಡೆದಿದ್ದು, ಈ 11 ಮಂದಿ ಕಾಮುಕರಿಂದ ತಪ್ಪಿಸಿಕೊಂಡು ಬಂದ ಬಾಲಕಿ ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಸಾಬೀತಾದ ಹಿನ್ನೆಲೆಯಲ್ಲಿ ದಂಪತಿ ಸೇರಿ 6 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+