ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು, ನೋಡಿ ಹೆಮ್ಮೆಪಡಿ!
ನವದೆಹಲಿ, ಜ. 21: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಒಬಾಮ ಬರ್ತಾರೆ. ಆದ್ದರಿಂದಲೇ ನವದೆಹಲಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಪೊಲೀಸರು ನಿದ್ದೆಗೆಟ್ಟು ಗಸ್ತು ತಿರುಗುತ್ತಿದ್ದಾರೆ.
ಇತ್ತ ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ಸೇನೆಯ ಮೂರೂ ದಳಗಳು ತಾಲೀಮು ನಡೆಸುತ್ತಿವೆ. ಪರೇಡ್‌ನಲ್ಲಿ ಭಾರತೀಯ ಸೈನ್ಯದ ಶಿಸ್ತಿನ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಪ್ರದರ್ಶನಗೊಳ್ಳಲಿವೆ.
ಸೈನಿಕರು ರಾಜಪಥದಲ್ಲಿ ನಡೆಸುತ್ತಿರುವ ತಾಲೀಮಿನ ಹಲವು ಮನಮೋಹಕ ದೃಷ್ಯಗಳನ್ನು ನೋಡಿ, ಹೆಮ್ಮೆಪಡಿ..!

ಪ್ಯಾರಾಮಿಲಿಟರಿ ಶಿಸ್ತು
ನವದೆಹಲಿಯಲ್ಲಿ ನಡೆಯಲಿರುವ ತಯಾರಿ ನಡೆಸುತ್ತಿರುವ ಭಾರತೀಯ ಪ್ಯಾರಾಮಿಲಿಟರಿ ಪಡೆಯ ಸೈನಿಕರು.

ಬಿಎಸ್ಎಫ್ ಗುರಿ ಎಲ್ಲಿಗೆ?
ನವದೆಹಲಿಯ ರಾಜಪಥದಲ್ಲಿ ತಾಲೀಮು ನಡೆಸುತ್ತಿರುವ ಬಿಎಸ್ಎಫ್ ಯೋಧರು.

ಪ್ಯಾರಾಮಿಲಿಟರಿ ಶಿಸ್ತು
ನವದೆಹಲಿಯಲ್ಲಿ ಅಭ್ಯಾಸ ನಿರತ ಭಾರತೀಯ ಪ್ಯಾರಾಮಿಲಿಟರಿ ಪಡೆಯ ಸೈನಿಕರು.

ಆಕಾಶ್ ಕ್ಷಿಪಣಿ ಹೀಗಿದೆ ನೋಡಿ
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಿರುವ ಆಕಾಶ್ ಕ್ಷಿಪಣಿ.

ಕೆಡೆಟ್‌ಗಳ ಸಂಭ್ರಮ
ಪರೇಡ್‌ಗೆ ಅಭ್ಯಾಸ ನಡೆಸಿದ ನಂತರ ಸಂಭ್ರಮಿಸುತ್ತಿರುವ ಏರ್‌ಫೋರ್ಸ್ ಕೆಡೆಟ್‌ಗಳು.

ಪ್ಯಾರಾಮಿಲಿಟರಿ ಶಿಸ್ತು
ಭಾರತೀಯ ಪ್ಯಾರಾಮಿಲಿಟರಿ ಪಡೆ ನಡೆಸುತ್ತಿರುವ ತಾಲೀಮಿನ ಮತ್ತೊಂದು ದೃಷ್ಯ.

ನಮ್ಮ ಯುದ್ಧ ವಿಮಾನ
ಭಾರತೀಯ ವಾಯು ದಳದ ಯುದ್ಧ ವಿಮಾನಗಳು ಪರೇಡ್‌ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ನಮ್ಮ ಯುದ್ಧ ವಿಮಾನ
ಭಾರತೀಯ ವಾಯು ದಳದ ಯುದ್ಧ ವಿಮಾನಗಳು ಪರೇಡ್‌ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಯುದ್ಧ ವಿಮಾನ ಎಸ್.ಯು. 30
ಭಾರತೀಯ ವಾಯು ದಳದ ಯುದ್ಧ ವಿಮಾನ ಎಸ್.ಯು. 30 ಪರೇಡ್‌ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಯುದ್ಧ ವಿಮಾನ ಎಸ್‌ಯು 30
ಭಾರತೀಯ ವಾಯು ದಳದ ಯುದ್ಧ ವಿಮಾನ ಎಸ್‌ಯು 30 ಪರೇಡ್‌ಗಾಗಿ ಅಭ್ಯಾಸ ನಡೆಸುತ್ತಿರುವ ಮನಮೋಹಕ ದೃಷ್ಯ.

ಪ್ಯಾರಾಮಿಲಿಟರಿ ಶಿಸ್ತು
ಭಾರತೀಯ ಪ್ಯಾರಾಮಿಲಿಟರಿ ಪಡೆ ನಡೆಸುತ್ತಿರುವ ತಾಲೀಮಿನ ಮತ್ತೊಂದು ದೃಷ್ಯ.

ಬಿಗಿ ಬಂದೋಬಸ್ತ್
ಭಯೋತ್ಪಾದಕರ ದಾಳಿ ಭೀತಿಯ ಕಾರಣ ನವದೆಹಲಿಯಲ್ಲಿ ಏರ್ಪಡಿಸಲಾಗಿರುವ ಬಿಗಿ ಬಂದೋಬಸ್ತ್.

ಬಿಎಸ್ಎಫ್ ಯೋಧರ ಸಾಹಸ
ಬಿಎಸ್ಎಫ್ ಯೋಧರು ಗಣರಾಜ್ಯೋತ್ಸವಕ್ಕಾಗಿ ತಾಲೀಮು ನಡೆಸುತ್ತಿರುವುದು.

ಮುಗಿಲೆತ್ತರಕ್ಕೆ ರಾಷ್ಟ್ರಧ್ವಜ
ರಾಷ್ಟ್ರಧ್ವಜವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಹೆಲಿಕಾಪ್ಟರ್.












Click it and Unblock the Notifications