ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್

Recommended Video

      ರಾಜೀವ್ ಚಂದ್ರಶೇಖರ್,ರಾಜ್ಯಸಭಾ ಸದಸ್ಯ ಇಂದು ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ | Oneindia Kannada

      ನವದೆಹಲಿ, ಏಪ್ರಿಲ್ 3: ಬಿಜೆಪಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮಂಗಳವಾರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಕಳೆದ ಮಾರ್ಚ್ ನ ಹನ್ನೆರಡನೇ ತಾರೀಕಿನಂದು ರಾಜೀವ್ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾದರು.

      "ಇಂದು ಸಂಸದನಾಗಿ ಮೂರನೇ ಅವಧಿಗೆ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದೆ- ದೇಶ ಮತ್ತು ಸಂವಿಧಾನ ರಕ್ಷಣೆ ಹಾಗೂ ಸೇವೆ ಉದ್ದೇಶದಿಂದ. ಇದನ್ನು ನನ್ನ ಪೋಷಕರು ನೋಡಿದರು! ಈ ಹಿಂದಿನ ಎರಡು ಅವಧಿಯಂತೆ. ಸಂಸದನಾಗಿ ಸೇವೆ ಸಲ್ಲಿಸುವುದು ಗೌರವ. ಜನರ ನಂಬಿಕೆ ಹಾಗೂ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ಶ್ರಮಿಸುತ್ತೇನೆ" ಎಂದು ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ಅವರು ಹೇಳಿದರು.

      Rajya Sabha MP Rajeev Chandrasekhar today took oath in Kannada

      "ರಾಜೀವ್ ಚಂದ್ರಶೇಖರ್ ಎಂಬ ನಾನು" ಎಂದು ಪ್ರಮಾಣ ವಚನ ಸ್ವೀಕಾರ ಆರಂಭಿಸಿದ ಅವರು, "ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಕನ್ನಡದಲ್ಲಿ ತಮ್ಮ ಪ್ರಮಾಣ ವಚನ ಕೊನೆಗೊಳಿಸಿದರು. ಅಂದ ಹಾಗೆ ಕಳೆದ ಎರಡು ಅವಧಿಗೆ ರಾಜೀವ್ ಚಂದ್ರಶೇಖರ್ ಅವರು ಸ್ವತಂತ್ರ ರಾಜ್ಯಸಭಾ ಸದಸ್ಯರಾಗಿದ್ದರು. ಈ ಸಲ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+