ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಮ್ಸ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಭೇಟಿಯಾದ ಮೋದಿ

|
Google Oneindia Kannada News

ನವದೆಹಲಿ, ಜೂನ್ 29: ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೇಟಿ ಮಾಡಿದರು.

ವಾಜಪೇಯಿ ಆಸ್ಪತ್ರೆ ಸೇರಿ 14 ದಿನವಾಯ್ತು, ಈಗ ಹೇಗಿದ್ದಾರವರು? ವಾಜಪೇಯಿ ಆಸ್ಪತ್ರೆ ಸೇರಿ 14 ದಿನವಾಯ್ತು, ಈಗ ಹೇಗಿದ್ದಾರವರು?

ಏಮ್ಸ್(All India Institutes of Medical Sciences) ಆಸ್ಪತ್ರೆಯಲ್ಲಿ ಸ್ಥಾಪಿಸಲು ಯೋಚಿಸಿರುವ ವೃದ್ಧರಿಗಾಗಿ ವಿಶೇಷ ಘಟಕಕ್ಕೆ ಅಡಿಪಾಯ ಹಾಕಿದ ಅವರು, ನಂತರ ಇದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ವಾಜಪೇಯಿ ಅವರನ್ನು ಭೇಟಿಯಾದರು.

PM Modi meets Atal Bihari Vajpayee in AIIMS in Delhi

ಜೂನ್ 11 ರಂದು ಮೂತ್ರಪಿಂಡ ಸಂಬಂಧೀ ಕಾಯಿಲೆಯಿಂದ ವಾಜಪೇಯಿ ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಡೆಮೆನ್ಷಿಯಾ ಮತ್ತು ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿರುವ ಅವರು ಸದ್ಯಕ್ಕೆ ಯಾರನ್ನೂ ಗುರುತು ಹಿಡಿಯುತ್ತಿಲ್ಲ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
PM Narendra Modi visited former PM Atal Bihari Vajpayee, who is currently undergoing treatment for a urinary tract infection at AIIMS in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X