• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಗೆ ಚುನಾವಣೆಯಲ್ಲಿ ನೆರವಾಗಲು ಪಾಕಿಸ್ತಾನ ಪುಲ್ವಾಮಾ ದಾಳಿ ನಡೆಸಿದೆ: ಅರವಿಂದ್ ಕೇಜ್ರಿವಾಲ್

|

ನವದೆಹಲಿ, ಏ.11: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮೂಲಕ ದಾಳಿ ಮುಂದುವರೆಸಿದ್ದಾರೆ.

ಗುರುವಾರ ಅರವಿಂದ್ ಕೇಜ್ರಿವಾಲ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಮೋದಿಗೆ ನೆರವಾಗಲು ಪಾಕಿಸ್ತಾನವು ಪುಲ್ವಾಮಾ ದಾಳಿ ನಡೆಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

'ಪುಲ್ವಾಮಾ ದಾಳಿಯು ಬಿಜೆಪಿಗೆ ಜೈಷೆ ನೀಡಿದ ಚುನಾವಣೆ ಗಿಫ್ಟ್'

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ 40ಕ್ಕೂ ಹೆಚ್ಚು ಜವಾನರು ಮೃತಪಟ್ಟಿದ್ದರು. ಇದೆಲ್ಲವೂ ಮೋದಿಯನ್ನು 2019ರ ಚುನಾವಣೆಯಲ್ಲಿ ಗೆಲ್ಲಿಸಲು ಪಾಕಿಸ್ತಾನ ಮಾಡಿರುವ ಕುತಂತ್ರ ಎಂದಿದ್ದಾರೆ.

ಗುರುವಾರ ಅರವಿಂದ್ ಕೇಜ್ರಿವಾಲ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಮೋದಿಗೆ ನೆರವಾಗಲು ಪಾಕಿಸ್ತಾನವು ಪುಲ್ವಾಮಾ ದಾಳಿ ನಡೆಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ನರೇಂದ್ರ ಮೋದಿಯವರ ಮಧ್ಯೆ ಒಳ ಒಪ್ಪಂದವಾಗಿದೆ. ಪಾಕಿಸ್ತಾನವೇ ನಮೋ ಚಾನಲ್ ತೆರೆಯಲು ಹಣ ನೀಡಿದೆಯೇ ಎಂದು ಪ್ರಶ್ನಿಸಿದ್ದಾರೆ.

English summary
Continuing his attack on Prime Minister Narendra Modi through a string of tweets, Delhi Chief Minister Arvind Kejriwal on Thursday once again questioned why Pakistan Prime Minister Imran Khan is openly endorsing his Indian counterpart for the 2019 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X