ವಿಶ್ವದ ಟಾಪ್ 10 ವಿವಿಯಲ್ಲಿ ನಮ್ಮ ಐಐಎಸ್ ಸಿ

ನವದೆಹಲಿ, ಮಾರ್ಚ್ 7: ಜಗತ್ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇದೀಗ ಜಗತ್ತಿನ 10 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ 8ನೇ ಸ್ಥಾನದಲ್ಲಿದೆ. ಈ ಮೂಲಕ ಭಾರತದ ವಿಶ್ವವಿದ್ಯಾಲಯವೊಂದು ಮೊಟ್ಟ ಮೊದಲ ಬಾರಿಗೆ ಟಾಪ್ 10ರೊಳಗೆ ಸ್ಥಾನ ಪಡೆದು ದಾಖಲೆ ಬರೆದಂತಾಗಿದೆ.

ಟೈಮ್ಸ್ ಹೈಯರ್ ಎಜುಕೇಶನ್ ಪ್ರಕಟಿಸಿದ 2017 ರ ಅತ್ಯುತ್ತಮ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕ್ಯಾಲಿಫೋರ್ನಿಯ, ಅಮೆರಿಕ, ಫ್ರಾನ್ಸ್, ದಕ್ಷಿಣ ಕೋರಿಯದ ವಿಶ್ವವಿದ್ಯಾಲಯಗಳೂ ಸ್ಥಾನ ಪಡೆದಿವೆ.

Now, IISc in Bengaluru is the best University in the world

1909 ರಲ್ಲಿ ಜೇಮ್ ಶೇಟ್ಜಿ ಟಾಟಾ ಮತ್ತು ನಾಲ್ವಡಿ ಕೃ‌ಷ್ಣರಾಜ ಒಡೆಯರ್ ರವರ ಸಹಕಾರದಲ್ಲಿ ಸ್ಥಾಪನೆಯಾದ ಐಐಎಸ್ ಸಿ, 2015-16 ರಲ್ಲಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ನೀಡುವ ಉತ್ತಮ ವಿವಿಗಳ ಪೈಕಿ 99ನೇ ಸ್ಥಾನ ಪಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+