ಪ್ರಮಾಣವಚನಕ್ಕೂ ಮುನ್ನ ಮೋದಿಯಿಂದ ಬಾಪು, ಅಟಲ್ ಸ್ಮರಣೆ

Recommended Video

      ಪ್ರಮಾಣವಚನಕ್ಕೂ ಮೊದಲು ಮೋದಿ ಮಾಡಿದ್ದೇನು? | Oneindia kannada

      ನವದೆಹಲಿ, ಮೇ 30: ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದು ಸಂಜೆ ಅಧಿಕಾರ ಸ್ವೀಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆಯೇ ಮಹಾತ್ಮಾ ಗಾಂಧೀಜಿ, ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಕ್ತಿ ಸ್ಥಳಕ್ಕೆ ಭೇಟಿ ನೀಡಿದರು.

      ಮೊದಲು ರಾಜಘಾಟ್‌ಗೆ ತೆರಳಿದ ಮೋದಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು, ಬಳಿಕ ಸದೈವ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ ವಾಜಪೇಯಿ ಅವರ ಸಮಾಧಿಗೆ ನಮಸ್ಕರಿಸಿದ್ದಾರೆ.

      Narendra Modi tribute to Mahatma Gandhi and Vajpayee

      ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ 300 ಕ್ಕೂ ಅಧಿಕ ಲೋಕಸಭಾ ಸದಸ್ಯರು 80ಕ್ಕೂ ಅಧಿಕ ರಾಜ್ಯಸಭಾ ಸದಸ್ಯರು ಹಾಜರಿದ್ದರು. ಮೋದಿ ಬಳಿಕ ಇವರೆಲ್ಲರೂ ಅಟಲ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+