ಕಬ್ಬಡ್ಡಿ ಕೋಚ್ ಮೇಲೆ ಲೈಂಗಿಕ ದೌರ್ಜನ್ಯದ ದೂರು ನೀಡಿದ ಅಪ್ರಾಪ್ತೆ
ನವದೆಹಲಿ, ಜುಲೈ 18: ಕಬ್ಬಡ್ಡಿ ಕೋಚ್ ವೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ದೆಹಲಿಯ ಅಪ್ರಾಪ್ತೆಯೊಬ್ಬಳು ಆರೋಪಿಸಿದ್ದಾಳೆ.
ಕೋಚ್ ತನ್ನನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ದೂರಿದ್ದಾಳೆ. ಈಗಾಗಲೇ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ದೆಹಲಿ ಮಾಡೆಲ್ ಟೌನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications