ವಿಡಿಯೋ: 2 ನಿಮಿಷದಲ್ಲಿ ಕಾರಿನ ಸ್ಪೇರ್ ಪಾರ್ಟ್ಸ್ ಬಿಚ್ಚಿಟ್ಟ ಯೋಧರು

Posted By:
Subscribe to Oneindia Kannada

ನವದೆಹಲಿ, ನವೆಂಬರ್, 23: ಭಾರತೀಯ ಯೋಧರ ಚುರುಕು ಬುದ್ಧಿಗೆ ಪ್ರತೀಕವೆಂಬಂತೆ ಇರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರತೀಯ ಯೋಧರು ತಾವೇ ಚಾಲನೆ ಮಾಡಿಕೊಂಡು ಬಂದ ಜೀಪ್ ವೊಂದರ ಸ್ಪೇರ್ ಪಾರ್ಟ್ಸ್ ಗಳನ್ನು ಕೇವಲ 120 ಸೆಕೆಂಡುಗಳ ಕಾಲಾವಧಿಯಲ್ಲಿ ಬಿಚ್ಚಿಟ್ಟು ಮತ್ತೆ ಜೋಡಿಸಿದ್ದಾರೆ. ಅದೇ ವಾಹನದಲ್ಲಿ ಮತ್ತೆ ಹಿಂತಿರುಗಿದ್ದಾರೆ.

ಯೋಧರ ಪ್ರಾತ್ಯಕ್ಷಿಕೆಯನ್ನು ನೋಡಲು ಬಂದಿದ್ದ ವಿದ್ಯಾರ್ಥಿಗಳು ಅವರು ಕೈ ಚಳಕ ಕಂಡು ಆಶ್ಚರ್ಯಕ್ಕೊಳಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In an incredible video, Indian Army jawans dismantled a jeep part by part in a matter of 120 seconds.
Please Wait while comments are loading...