• search
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇನಾ ಬಲಾಢ್ಯತೆಯಲ್ಲಿ ಭಾರತಕ್ಕೆ 5 ನೇ ಸ್ಥಾನ

By Vanitha
|

ನವದೆಹಲಿ, ಅಕ್ಟೋಬರ್, 06 : ಪ್ರಗತಿಯ ಬೆನ್ನು ಹತ್ತಿರುವ ಭಾರತ ಸೇನಾ ಸಾಮರ್ಥ್ಯದತ್ತ ದಾಪುಗಾಲು ಇರಿಸಿದ್ದು, ವಿಶ್ವ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಅಮೆರಿಕಾ ಸೇನಾ ಬಲಾಢ್ಯತೆಯಲ್ಲಿ ಮುಂಚೂಣಿಯಲ್ಲಿದ್ದರೆ, ಪಾಕಿಸ್ತಾನ 11ನೇ ಸ್ಥಾನ ಪಡೆದುಕೊಂಡಿದೆ

ಸೈನಿಕರ ಸಂಖ್ಯೆ, ಯುದ್ಧ ಟ್ಯಾಂಕ್ ಗಳು, ಯುದ್ಧ ವಿಮಾನಗಳು ಇನ್ನಿತರ ಸೇನೆಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಪರಿಗಣಿಸಿದ ಸ್ವಿಟ್ಜರ್ಲೆಂಡ್ ನ ಬಹು ರಾಷ್ಟ್ರೀಯ ಸೇವಾ ಕಂಪನಿ 'ಕ್ರೆಡಿಟ್ ಸ್ಯೂಸ್ಸೆ' ಈ ವರದಿಯನ್ನು ಬಿಡುಗಡೆ ಮಾಡಿದೆ.[ವಿಶ್ವದ ಅತಿ ದೊಡ್ಡ ಸಂಸ್ಥೆಗಳ ಪೈಕಿ ಭಾರತದ ಆರ್ಮಿ, ರೈಲ್ವೆ]

India as the fifth strongest military nation in the world

ಈ ವರದಿ ಪ್ರಕಾರ ಅಮೆರಿಕಾ, ರಷ್ಯಾ, ಚೀನಾ, ಜಪಾನ್ ಭಾರತ ರಾಷ್ಟ್ರಗಳು ಮೊದಲ 5 ಸ್ಥಾನದಲ್ಲಿದ್ದರೆ, ಫ್ರಾನ್, ದಕ್ಷಿಣ ಕೊರಿಯಾ, ಇಟಲಿ, ಬ್ರಿಟನ್, ಟರ್ಕಿ ರಾಷ್ಟ್ರಗಳು ನಂತರದ 5 ಸ್ಥಾನ ಗಳಿಸಿಕೊಂಡಿದೆ.

ಅಮೆರಿಕ ಪ್ರಥಮ : ವಾರ್ಷಿಕ ರಕ್ಷಣಾ ವೆಚ್ಚ 39 ಲಕ್ಷ ಕೋಟಿ, 14 ಲಕ್ಷ ಸೇನಾ ಸಿಬ್ಬಂದಿ ಹೊಂದಿದ್ದು, 13, 892 ಯುದ್ಧ ವಿಮಾನ

ರಷ್ಯಾ ದ್ವಿತೀಯ : ವಾರ್ಷಿಕ ರಕ್ಷಣಾ ವೆಚ್ಚ 5.4 ಲಕ್ಷ ಕೋಟಿ, 7.6 ಲಕ್ಷ ಸೇನಾ ಸಿಬ್ಬಂದಿ, 3,429 ಯುದ್ಧ ವಿಮಾನ ಹಾಗೂ 15,398 ಯುದ್ಧ ಟ್ಯಾಂಕ್ ಗಳು

ಚೀನಾ ತೃತೀಯ : ವಾರ್ಷಿಕ ರಕ್ಷಣಾ ವೆಚ್ಚ 4 ಲಕ್ಷ ಕೋಟಿ, 23 ಲಕ್ಷ ಸೇನಾ ಸಿಬ್ಬಂದಿ, 2,860 ಯುದ್ಧ ವಿಮಾನ

ಜಪಾನ್ ನಾಲ್ಕನೇ ಸ್ಥಾನ : ವಾರ್ಷಿಕ ರಕ್ಷಣಾ ವೆಚ್ಚ 2.7 ಲಕ್ಷ ಕೋಟಿ, 2.47 ಲಕ್ಷ ಸೇನಾ ಸಿಬ್ಬಂದಿ, ಜಪಾನ್ 1,613 ಯುದ್ಧ ವಿಮಾನ

ಭಾರತ ಐದನೇ ಸ್ಥಾನ: ವಾರ್ಷಿಕ ರಕ್ಷಣಾ ವೆಚ್ಚ 3.25 ಲಕ್ಷ ಕೋಟಿ, 13 ಲಕ್ಷ ಸೇನಾ ಸಿಬ್ಬಂದಿ, 1,905 ಯುದ್ಧ ವಿಮಾನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ನವದೆಹಲಿ ಸುದ್ದಿಗಳುView All

English summary
India as the fifth strongest military nation in the world. United States of America gain first place, followed by Russia, China and Japan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more