ವಾವ್! ಮತ್ತೆ ಭಾರತೀಯರ ಹೊಟ್ಟೆ ಸೇರಲಿದೆ ಮ್ಯಾಗಿ?
ನವದೆಹಲಿ, ಜು, 02 : ಮ್ಯಾಗಿ ಪ್ರಿಯರಿಗೊಂದು ಸಿಹಿ ಸುದ್ದಿ. ಏನು ಅಂತ ಗೊತ್ತಾಯ್ತಾ! ಏನು ಇಲ್ಲಾರೀ, ಮ್ಯಾಗಿ ಮತ್ತೆ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಕೊನೆಗೂ ವಿವಾದಕ್ಕೀಡಾಗಿದ್ದ ಮ್ಯಾಗಿ ಈಗ ನಿರಂಬಳವಾಗಿ ಉಸಿರಾಡುವಂತಾಗಿದೆ.
ಮ್ಯಾಗಿಯಲ್ಲಿ ಹೆಚ್ಚಿನ ವಿಷಕಾರಿ ಅಂಶ ಇದೆ ಎಂದು ಒಂದು ತಿಂಗಳ ಹಿಂದೆಯಷ್ಟೇ ಬ್ಯಾನ್ ಮಾಡಿದ್ದರು. ನಾನಾ ಕಡೆಗಳಿಂದ ಸ್ಯಾಂಪಲ್ ತರಿಸಿಕೊಂಡು ಎಲ್ಲಾ ರೀತಿಯ ಪರೀಕ್ಷೆಗಳನ್ನು ಮುಗಿಸಿಕೊಂಡಿರುವ ಮ್ಯಾಗಿ ಪುನಃ ಮಾರುಕಟ್ಟೆಗೆ ಕಾಲಿಟ್ಟು ಬಿಜಿ ಮಂದಿ ಹಾಗೂ ಮಕ್ಕಳಲ್ಲಿದ್ದ ಬೇಸರವನ್ನು ಕಡಿಮೆ ಮಾಡಿದೆ [ಭಾರತದಿಂದ ಮ್ಯಾಗಿ ಆಮದು ನಿಷೇಧಿಸಿದ ಆಸ್ಟ್ರೇಲಿಯಾ]

ಸುಮಾರು 320 ಕೋಟಿ ನಷ್ಟ ಅನುಭವಿಸಿರುವ ನೆಸ್ಲೆ ಕಂಪನಿ ಆಹಾರದಲ್ಲಿ ಸುರಕ್ಷತೆ ವಿಚಾರದಲ್ಲಿ ಹಲವಾರು ಟೀಕೆಗಳನ್ನು ಎದುರಿಸಿದ ಬಳಿಕ ಎಫ್‌ಎಸ್‌ಎಸ್‌ಎಐ (FSSAI) ಕಡಿಮೆ ಪ್ರಮಾಣದ ಸೀಸ ಮತ್ತು ಮೊನೋಸೋಡಿಯಂ ಬಳಸಬೇಕೆಂದು ಆದೇಶ ಹೊರಡಿಸಿದೆ. ಸುಮಾರು ದಿನಗಳ ಬಳಿಕ ಫುಡ್ ಸ್ಟಾಂಡರ್ಡ್ ಏಜೆನ್ಸಿ (FSA) ಬುಧವಾರ ಜು.1 ರಂದು ಭಾರತದಲ್ಲಿ ಕ್ಲೀನ್ ಚೀಟ್ ನೀಡಿದೆ.
ವಿಯೆಟ್ನಾಂ ಫುಡ್ ಅಡ್ಮಿನಿಸ್ಟ್ರೇಷನ್(VFA) ನ್ಯಾಷನಲ್ ಮೆಶರ್ಮೆಂಟ್ ಇನ್ ಸ್ಟಿಟ್ಯೂಟ್ ಇನ್ ಆಸ್ಟ್ರೇಲಿಯಾ ಮತ್ತು ಸಿಂಗಪೂರಿನ ಅಗ್ರಿ ಫುಡ್ ಮತ್ತು ವೆಟರ್ನರಿ ಅಥಾರಿಟಿ (AVA) ಸಂಸ್ಥೆಗಳು ಭಾರತದಲ್ಲಿ ಮ್ಯಾಗಿಗೆ ಹೇರಿದ್ದ ನಿಷೇಧವನ್ನು ತೆಗೆದುಹಾಕಿ 'ಕಂಪ್ಲೀಟ್ಲಿ ಸೇಫ್ ಈಟ್' ಎಂದು ಹೇಳಿದೆ.
ನೆಸ್ಲೆ ಕಂಪನಿಯು ಎಫ್‌ಎಸ್‌ಎಗೆ ಭಾರತವು ಮ್ಯಾಗಿಗೆ ಬೇಕಾದ ಮಸಾಲೆಯನ್ನು ಯುಕೆಯಿಂದ ತರಿಸಿಕೊಳ್ಳಲಾಗುತ್ತಿತ್ತು ಎಂದಿದೆ. ಮ್ಯಾಗಿಯಲ್ಲಿ ತಲೆದೋರಿದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯ ಇನ್ನಿತರೆಗಳಿಂದ ಸುಮಾರು 900 ಪ್ಯಾಕೆಟ್‌ಗಳನ್ನು ತರಿಸಿಕೊಳ್ಳಲಾಗಿತ್ತು ಎಂದು ತಿಳಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications