ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

ನವದೆಹಲಿ, ಮೇ 22: ಇವಿಎಂ ಅನ್ನು ವಿವಿಪ್ಯಾಟ್ ಜೊತೆ ತಾಳೆ ಮಾಡುವ ವಿಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ವಿದ್ಯುನ್ಮಾನ ಮತಯಂತ್ರ ಮತ್ತು ಶೇ> 50 ರಷ್ಟು ಮತದಾನ ಖಾತ್ರಿ ಯಂತ್ರದ ಚೀಟಿಗಳನ್ನು ತಾಳೆ ಮಾಡಬೇಕೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮಂಗಳವಾರ ಮನವಿ ಮಾಡಿದ್ದವು.

ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ನಂತರ ಇವಿಎಂ ದೋಷದ ಬಗ್ಗೆ ವಿಪಕ್ಷಗಳು ತಕರಾರು ತೆಗೆದಿದ್ದು, ಶೇ.50 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಜೊತೆ ತಾಳೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದವು.

EC rejects demands of opposition parties regarding VVPAT.

ಆದರೆ ಶೇ.5 ರಷ್ಟು ವಿವಿಪ್ಯಾಟ್ ಗಳನ್ನಷ್ಟೇ ತಾಳೆ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿದ್ದು, ಅದಕ್ಕೂ ಹೆಚ್ಚು ಚೀಟಿಗಳನ್ನು ತಾಳೆ ಮಾಡುವುದಕ್ಕೆ ಹೋದರೆ ಫಲಿತಾಂಶದ ವಿಳಂಬವಾಗುತ್ತದೆ. ಮತ್ತು ಇವಿಎಂ ಕಾರ್ಯದಕ್ಷತೆ ಸರಿಯಾಗಿದ್ದು, ವಿವಿಪ್ಯಾಟ್ ಲೆಕ್ಕ ಮಾಡುವ ಅಗತ್ಯವಿಲ್ಲ ಎಂದು ಅದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+