ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಕಿಸ್ತಾನದ ಮೇಲೆ ವಿಶ್ವದ ಒತ್ತಡವಿದೆ,' ನೆರೆ ದೇಶವನ್ನು ಎಚ್ಚರಿಸಿದ ರಾವತ್

|
Google Oneindia Kannada News

ಶ್ರೀನಗರ, ಅಕ್ಟೋಬರ್ 19: ಪ್ಯಾರಿಸ್ ಮೂಲದ ಉಗ್ರ ಚಟುವಟಿಕೆಗೆಂದು ಅಕ್ರಮವಾಗಿ ಸಾಗಣೆಯಾಗುತ್ತಿರುವ ಹಣವನ್ನು ನಿಯಂತ್ರಿಸುವ FATFಸಂಸ್ಥೆಯು ಪಾಕಿಸ್ತಾನವನ್ನು ಕಪ್ಪಿಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿರುವುದನ್ನು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪುನರುಚ್ಚರಿಸಿದ್ದಾರೆ.

ಪಾಕಿಸ್ತಾನದ ಮೇಲೆ ಈಗ ವಿಶ್ವದ ಬಹುಪಾಲು ರಾಷ್ಟ್ರಗಳು ಒತ್ತಡ ಹೇರುತ್ತಿವೆ. ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅದಕ್ಕೆ ಅನಿವಾರ್ಯ ಎಂದು ರಾವತ್ ಹೇಳಿದರು.

ಕಪ್ಪುಪಟ್ಟಿಯಿಂದ ಜಸ್ಟ್ ಮಿಸ್... ಆದ್ರೂ ಕೆಲವೇ ತಿಂಗಳಲ್ಲಿ ಪಾಕ್ ಗಿದೆ ಆಘಾತ!ಕಪ್ಪುಪಟ್ಟಿಯಿಂದ ಜಸ್ಟ್ ಮಿಸ್... ಆದ್ರೂ ಕೆಲವೇ ತಿಂಗಳಲ್ಲಿ ಪಾಕ್ ಗಿದೆ ಆಘಾತ!

ಸದ್ಯಕ್ಕೆ ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಲ್ಲಿಡಲಾಗಿದ್ದು, ಫೆಬ್ರವರಿ 2020 ರ ಒಳಗಾಗಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಅದು ಗಂಭೀರವಾಗಿ ಚಿಂತಿಸದೆ ಇದ್ದರೆ, ಅದನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು FATF ಖಚಿತಪಡಿಸಿತ್ತು.

Bipin Rawat Says, There Was Pressure On Pakistan By FAFT

ಭಯೋತ್ಪಾದನೆಯನ್ನು ನಿಯಂತ್ರಿಸಲು ಪಾಕಿಸ್ತಾನಕ್ಕೆ ಫೆಬ್ರವರಿ 2020 ರವರೆಗೆ ಸಮಯ ನೀಡಲಾಗಿದ್ದು, ಈ ಸಂಸ್ಥೆ ನೀಡಿರುವ 27 ಮಾರ್ಗಸೂಚಿಗಳನ್ನು ಅದು ಫೆಬ್ರವರಿ 2020 ರವೊಳಗೆ ಪೂರ್ಣಗೊಳಿಸಬೇಕಿದೆ. ಇಲ್ಲವೆಂದರೆ ಅದು ಕಪ್ಪುಪಟ್ಟಿಗೆ ಸೇರುವುದು ಖಚಿತವೆನ್ನಿಸಿದೆ.

ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!

ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿತ್ತು. ಆದರೆ ಚೀನಾ, ಟರ್ಕಿ ಮತ್ತು ಮಲೇಶಿಯಾಗಳ ಸಹಾಯದಿಂದ ಕಪ್ಪುಪಟ್ಟಿಗೆ ಸೇರುವ ಸಂದರ್ಭದಿಂದ ಪಾಕಿಸ್ತಾನ ಪಾರಾದರೂ, 2020 ರ ಫೆಬ್ರವರಿಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವುದು ಬಹುತೇಕ ಖಚಿತವಾಗಿದೆ.

English summary
Army Chief General Bipin Rawat on Saturday Said that there was pressure on Pakistan to deliver on Financial Action Task Force
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X