ನವದೆಹಲಿ, ಫೆಬ್ರವರಿ 16: ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. 70 ಕ್ಷೇತ್ರಗಳಿಗೆ ಕಳೆದ ವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು.
ತಮ್ಮ ಹಳೆಯ ಸಚಿವ ಸಂಪುಟವನ್ನೇ ಮುಂದುವರಿಸಿರುವ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ದಿಲ್ಲಿಯ ಲೆಫ್ಟಿನೆಂಟ್ ಗೌರ್ವನರ್ ಅನಿಲ್ ಬೈಜಾಲ್ ಪ್ರತಿಜ್ಞಾ ವಿಧಿ ಹಾಗೂ ಗೌಪ್ಯತಾ ವಿಧಿಗಳನ್ನು ಬೋಧಿಸಿದರು.
ಶಾಲೆಗಳ ಅಭಿವೃದ್ಧಿ, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ನಡೆಸಿದ ಚುನಾವಣೆಯಲ್ಲಿ ಐದು ವರ್ಷಗಳ ಎಎಪಿ ಆಡಳಿತ ಪರೀಕ್ಷೆಗೆ ಒಳಗಾಗಿತ್ತು. ದಿಲ್ಲಿಯ ಜನ ಭರ್ಜರಿ ಸ್ಥಾನಗಳನ್ನು ನೀಡುವ ಮೂಲಕ ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ರತ್ನಗಂಬಳಿ ಹಾಸಿದ್ದಾರೆ.
ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದ ಲೈವ್ ಅಪ್‌ಡೇಟ್ಸ್ ಹಾಗೂ ದಿಲ್ಲಿ ರಾಜಕಾರಣದಲ್ಲಿ ಭಾನುವಾರ ನಡೆಯುವ ಪ್ರಮುಖ ಬೆಳವಣಿಗೆಗಳ ಚಿತ್ರಣ ಇಲ್ಲಿ ತತಕ್ಷಣವೇ ಲಭ್ಯವಾಗಲಿದೆ.
Feb 16, 2020, 12:17 pm IST
ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇಜ್ರಿವಾಲ್.
Delhi Lt Governor Anil Baijal arrives at Ramlila Maidan for the swearing-in ceremony of Arvind Kejriwal and other AAP leaders pic.twitter.com/SnFR1jIDQ7
ರಾಮಲೀಲ ಮೈದಾನಕ್ಕೆ ಆಗಮಿಸಿದ ಅರವಿಂದ್ ಕೇಜ್ರಿವಾಲ್. ಪ್ರಮಾಣ ವಚನ ಸ್ವೀಕಾರ ಸಮಾರಂಭದ ವಿಧಿವಿಧಾನಗಳು ಆರಂಭಗೊಂಡಿವೆ.
Feb 16, 2020, 11:44 am IST
ರಾಮಲೀಲ ಮೈದಾನಕ್ಕೆ ಆಗಮಿಸಿದ ಅರವಿಂದ್ ಕೇಜ್ರಿವಾಲ್ ಪೋಷಕರು. ತಂದೆ, ತಾಯಿ ಕೂಡ ಮಗ ಮೂರನೇ ಬಾರಿಗೆ ಪ್ರದಗ್ರಹಣ ಮಾಡುವುದನ್ನು ಕಣ್ತುಂಬಿಕೊಳ್ಳಲಿದ್ದಾರೆ.
Feb 16, 2020, 11:37 am IST
ರಾಮಲೀಲ ಕಡೆಗೆ ಕೇಜ್ರಿವಾಲ್
ದಿಲ್ಲಿಯ ರಾಮಲೀಲ ಮೈದಾನದಲ್ಲಿ ಹಮ್ಮಿಕೊಂಡಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಿವಾಸದಿಂದ ತೆರಳಿದ ಕೇಜ್ರಿವಾಲ್. ತಮ್ಮ ಹಳೆಯ ವ್ಯಾಗನಾರ್ ಕಾರಿನಲ್ಲಿ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಿಸಿಕೊಂಡು ರಾಮಲೀಲಾ ಮೈದಾನವನ್ನು ಕೇಜ್ರಿವಾಲ್ ತಲುಪುತ್ತಿದ್ದಾರೆ. ಕೆಂಪು ಸ್ವೆಟರ್‌ನಲ್ಲಿ ಮಿಂಚುತ್ತಿರುವ ಕೇಜ್ರಿವಾಲ್ ಇನ್ನೇನು ಕೆಲವೇ ಹೊತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
#WATCH Delhi: An Aam Aadmi Party fan Uday Veer arrives at Ramlila Maidan for Chief Minister-designate Arvind Kejriwal's swearing-in ceremony. pic.twitter.com/X3Ox5NTf2j
ಮೂರನೇ ಬಾರಿ ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಕೇಜ್ರಿವಾಲ್ ಹಾಗೂ ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಹೋಲಿಕೆ ಮಾಡಿದ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಹೀಗಿದೆ.
Feb 16, 2020, 11:05 am IST
ಮುಂದಿನ ನಡೆ ಏನು?
ದಿಲ್ಲಿಯಲ್ಲಿ ಚುನಾವಣೆ ನಡೆಯುವ ಸಮಯದಲ್ಲೇ ಚಾಲ್ತಿಯಲ್ಲಿದ್ದ ಸಿಎಎ ವಿರೋಧಿ ಹೋರಾಟದ ಕಣ ಶಾಹೀನ್ ಭಾಗ್‌ನಿಂದ ಅಂತರ ಕಾಯ್ದುಕೊಂಡಿದ್ದರು ಅರವಿಂದ್ ಕೇಜ್ರಿವಾಲ್. ತಮ್ಮ ಅಭಿವೃದ್ಧಿ ರಾಜಕಾರಣದ ಎದುರು ಧರ್ಮಾಧಾರಿತ ರಾಜಕಾರಣ ಅಜೆಂಡಾ ತೊಡಕು ಆಗಲು ಬಿಡಲಿಲ್ಲ ಆಮ್ ಆದ್ಮಿ ಪಾರ್ಟಿಯ ಪ್ರಚಾರ. ಇದೀಗ ಪ್ರಮಾಣ ವಚನ ಸ್ವೀಕಾರದ ನಂತರ ಅರವಿಂದ್ ಕೇಜ್ರಿವಾಲ್ ನಿಲುವುಗಳೇನು ಎಂಬ ಬಗ್ಗೆ ಟ್ವಿಟರ್ ಪೋಸ್ಟ್ ಒಂದು ಹೀಗಿದೆ.
Now that swearing ceremony is ready in Delhi
- Will kejriwal go to meet Shaheen bagh protestor?
- Will he meet the protesting students of JAMIA
- Will he ensure that there would be no NPR and pass a resolution
Eager to see his Stand or will he just be a Bystander?
ದಿಲ್ಲಿ ಜನರಿಗೆ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಇಂದು ಮುಂಜಾನೆಯೇ ದಿಲ್ಲಿಯ ದಿನ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತುಗಳನ್ನು ನೀಡಲಾಗಿದೆ.
AAP national convener Arvind Kejriwal, who will take oath as Delhi CM at city's Ramlila Maidan, urges Delhiites to attend his oath-taking ceremony to bless "their son"
ಎಎಪಿ ಅಭಿಮಾನಿಯೊಬ್ಬರ ಕಣ್ಣಿಗೆ ಬಿದ್ದ ರಾಮಲೀಲ ಮೈದಾನ. 51 ವರ್ಷದ ಮಾಜಿ ಅಧಿಕಾರಿ, ರಾಜಕಾರಣಿಯಾಗಿ ಬದಲಾದ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯೊಬ್ಬರನ್ನು ಆಹ್ವಾನಿಸಲಾಗಿದೆ. ಅವರು ದೇಶದ ಪ್ರಧಾನಿಯಲ್ಲ, ಯಾವುದೇ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ. ರಾಜಕೀಯ ಎಂದರೇನು? ಎಂದು ತಿಳಿಯದ ಒಂದು ವರ್ಷದ ಮಗು.
ಮನೀಶ್ ಸಿಸೋಡಿಯಾ, ಸತ್ಯೇಂಜರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಅರವಿಂದ ಕೇಜ್ರಿವಾಲ್ ಜೊತೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
Feb 16, 2020, 10:03 am IST
ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜನೆಗೊಂಡಿರುವ 22 ವರ್ಷದ ಅರುಣ್ ಕುಮಾರ್ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಮುಖ್ಯ ಅತಿಥಿ. ನಾಲ್ಕು ವರ್ಷದ ಬಾಲಕಿಯ ಅಹಹರಣವನ್ನು ಅವರು ತಡೆದಿದ್ದಾರೆ.
Feb 16, 2020, 9:58 am IST
36 ವರ್ಷದ ಗೃಹರಕ್ಷಕ ದಳದ ಸಿಬ್ಭಂದಿಯಾದ ದೇವಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜಿತರಾಗಿರುವ ದೇವಿ ಒಬ್ಬ ಪಿಕ್ ಪಾಕೆಟರ್ ಬಂಧಿಸಿದ್ದಾರೆ.
Feb 16, 2020, 9:55 am IST
ಯಾವುದೇ ರಾಜ್ಯದ ಮುಖ್ಯಮಂತ್ರಿಗಳು, ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ದೆಹಲಿಯ ಜನರೇ ಇಂದಿನ ಸಮಾರಂಭದ ಮುಖ್ಯ ಅತಿಥಿಗಳು
Feb 16, 2020, 9:43 am IST
ರಾಮ್ ಲೀಲಾ ಮೈದಾನದಲ್ಲಿ ಗಮನ ಸೆಳೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ
#WATCH Delhi: An Aam Aadmi Party fan Uday Veer arrives at Ramlila Maidan for Chief Minister-designate Arvind Kejriwal's swearing-in ceremony. pic.twitter.com/X3Ox5NTf2j
ಅರವಿಂದ ಕೇಜ್ರಿವಾಲ್ ಅದೇ ಮಂತ್ರಿ ಮಂಡಲವನ್ನು ಮುಂದುವರೆಸಲು ತೀರ್ಮಾನಿಸಿದರೆ ತಪ್ಪೇನಿಲ್ಲ. ನ್ ಸರ್ಕಾರ ಅದೇ ಸಚಿವರು ಮಾಡಿದ ಕೆಲಸದ ಮೇಲೆಯೇ ನಾವು ಈ ಬಾರಿ ಗೆದ್ದಿದ್ದೇವೆ. ನಮಗೆ ಜನರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ ಎಂದು ಎಎಪಿ ಹಿರಿಯ ನಾಯಕ
Feb 16, 2020, 9:30 am IST
ರಾಮ್ ಲೀಲಾ ಮೈದಾನದಲ್ಲಿ ಕಂಡು ಬಂದ ಬ್ಯಾನರ್. ಅನಿಲ್ ಕಪೂರ್ ನಾಯಕ್ ಸಿನಿಮಾಗೆ ಕೇಜ್ರಿವಾಲ್ ಹೋಲಿಕೆ ಮಾಡಲಾಗಿದೆ.
ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಹಿನ್ನಲೆಯಲ್ಲಿ ಲೂಧಿಯಾನದಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ
Feb 16, 2020, 9:14 am IST
2 ರಿಂದ 3 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 10 ಗಂಟೆಗೆ ಪ್ರಮಾಣ ವಚನ ಸಮಾರಂಭ ಆರಂಭವಾಗಲಿದೆ.
Feb 16, 2020, 9:07 am IST
ಅರವಿಂದ ಕೇಜ್ರಿವಾಲ್ ಜೊತೆ 6 ಶಾಸಕರು ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ.
Feb 16, 2020, 9:00 am IST
ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. 2013ರಲ್ಲಿ ಮೊದಲು ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಜಯಗಳಿಸಿದಾಲೂ ಇಲ್ಲಿಯೇ ಪ್ರಮಾಣ ವಚನ ಸಮಾರಂಭ ನಡೆದಿತ್ತು.
Feb 16, 2020, 8:50 am IST
ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರ ವಾರಣಾಸಿಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ, ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಗೈರಾಗಲಿದ್ದಾರೆ.
Feb 16, 2020, 8:42 am IST
ಸಚಿವರ ಜೊತೆ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
Feb 16, 2020, 8:35 am IST
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸರು ಅಂತಿಮ ಹಂತದ ಭದ್ರತಾ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
Feb 16, 2020, 8:29 am IST
ಪ್ರಮಾಣ ವಚನ ಸಮಾರಂಭದ ವಿಶೇಷ ಅತಿಥಿ
Baby Mufflerman
Big Announcement:
Baby Mufflerman is invited to the swearing in ceremony of @ArvindKejriwal on 16th Feb.
ದೆಹಲಿಯಲ್ಲಿ ಇಂದಿನಿಂದ ಪುನಃ ಅರವಿಂದ ಕೇಜ್ರಿವಾಲ್ ಸರ್ಕಾರ ಅಧಿಕಾರ ನಡೆಸಲಿದೆ.
7:41 AM, 16 Feb
ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಇಂದು ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
7:41 AM, 16 Feb
ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುತವನ್ನು ಪಡೆದಿದೆ.
7:53 AM, 16 Feb
ಪ್ರಧಾನಿ ನರೇಂದ್ರ ಮೋದಿ, ದೆಹಲಿಯ 7 ಬಿಜೆಪಿ ಸಂಸದರು, ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 8 ಶಾಸಕರಿಗೆ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.
7:56 AM, 16 Feb
ಯಾವುದೇ ರಾಜ್ಯದ ಮುಖ್ಯಮಂತ್ರಿ, ಇತರ ರಾಜಕೀಯ ಪಕ್ಷಗಳ ಮುಖಂಡರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಲ್ಲ.
7:59 AM, 16 Feb
ಪ್ರಮಾಣ ವಚನ ಸಮಾರಂಭಕ್ಕೆ ವಿಶೇಷ ಅತಿಥಿಯೊಬ್ಬರನ್ನು ಆಹ್ವಾನಿಸಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಕೇಜ್ರಿವಾಲ್ರಂತೆ ವೇಷ ತೊಟ್ಟು ಎಎಪಿ ಕಚೇರಿಗೆ ಬಂದಿದ್ದ ಒಂದು ವರ್ಷದ ಮಗು ವಿಶೇಷ ಅತಿಥಿ.
8:01 AM, 16 Feb
ಸಂಪುಟ ಸೇರುವ ಸಚಿವರೊಂದಿಗೆ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಸಂಪುಟ ಸೇರುವ ಸಚಿವರಿಗೆ ಶನಿವಾರ ರಾತ್ರಿ ಅರವಿಂದ ಕೇಜ್ರಿವಾಲ್ ಔತಣ ಕೂಟ ಆಯೋಜನೆ ಮಾಡಿದ್ದರು.
8:15 AM, 16 Feb
ದೆಹಲಿ ನಿರ್ಮಾಣಕ್ಕೆ ಕಾರಣರಾದ 50 ಪ್ರಮುಖರು ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲಿ ಇರುವರು. ದೆಹಲಿಯ ಜನರೇ ನಮ್ಮ ಗಣ್ಯರು ಎಂದು ಎಎಪಿ ಈಗಾಗಲೇ ಹೇಳಿದೆ.
8:19 AM, 16 Feb
ದೆಹಲಿಯ ಸಿಗ್ನೇಚರ್ ಬ್ರಿಡ್ಜ್ನ ವಿನ್ಯಾಸಕರು, ಶಿಕ್ಷಕರು, ಬಸ್ ಮಾರ್ಷಲ್ಗಳು, ಅಗ್ನಿ ಶಾಮಕದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡ ಸಿಬ್ಬಂದಿಗಳ ಕುಟುಂಬ ವರ್ಗ ಸೇರಿದಂತೆ 50 ಪ್ರಮುಖರು ವೇದಿಕೆಯಲ್ಲಿ ಇರುತ್ತಾರೆ.
8:25 AM, 16 Feb
ಸಚಿವರ ಜೊತೆಗಿನ ಔತಣಕೂಟದಲ್ಲಿ ದೆಹಲಿಯ ಅಭಿವೃದ್ಧಿ ಬಗ್ಗೆ ಅರವಿಂದ ಕೇಜ್ರಿವಾಲ್ ಚರ್ಚೆ ಮಾಡಿದ್ದಾರೆ. ಮುಂದಿನ ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಆಗಬೇಕಾದ ಪ್ರಮುಖ ಅಭಿವೃದ್ಧಿ ಕಾರ್ಯಗಳ ಕುರಿತು ಮಾರ್ಗಸೂಚಿ ರಚನೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
8:29 AM, 16 Feb
ಪ್ರಮಾಣ ವಚನ ಸಮಾರಂಭದ ವಿಶೇಷ ಅತಿಥಿ
Baby Mufflerman
Big Announcement:
Baby Mufflerman is invited to the swearing in ceremony of @ArvindKejriwal on 16th Feb.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸರು ಅಂತಿಮ ಹಂತದ ಭದ್ರತಾ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
8:42 AM, 16 Feb
ಸಚಿವರ ಜೊತೆ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
8:50 AM, 16 Feb
ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರ ವಾರಣಾಸಿಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ, ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಗೈರಾಗಲಿದ್ದಾರೆ.
9:00 AM, 16 Feb
ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. 2013ರಲ್ಲಿ ಮೊದಲು ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಜಯಗಳಿಸಿದಾಲೂ ಇಲ್ಲಿಯೇ ಪ್ರಮಾಣ ವಚನ ಸಮಾರಂಭ ನಡೆದಿತ್ತು.
9:07 AM, 16 Feb
ಅರವಿಂದ ಕೇಜ್ರಿವಾಲ್ ಜೊತೆ 6 ಶಾಸಕರು ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ.
9:14 AM, 16 Feb
2 ರಿಂದ 3 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 10 ಗಂಟೆಗೆ ಪ್ರಮಾಣ ವಚನ ಸಮಾರಂಭ ಆರಂಭವಾಗಲಿದೆ.
9:23 AM, 16 Feb
ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಹಿನ್ನಲೆಯಲ್ಲಿ ಲೂಧಿಯಾನದಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ
9:30 AM, 16 Feb
ರಾಮ್ ಲೀಲಾ ಮೈದಾನದಲ್ಲಿ ಕಂಡು ಬಂದ ಬ್ಯಾನರ್. ಅನಿಲ್ ಕಪೂರ್ ನಾಯಕ್ ಸಿನಿಮಾಗೆ ಕೇಜ್ರಿವಾಲ್ ಹೋಲಿಕೆ ಮಾಡಲಾಗಿದೆ.
ಅರವಿಂದ ಕೇಜ್ರಿವಾಲ್ ಅದೇ ಮಂತ್ರಿ ಮಂಡಲವನ್ನು ಮುಂದುವರೆಸಲು ತೀರ್ಮಾನಿಸಿದರೆ ತಪ್ಪೇನಿಲ್ಲ. ನ್ ಸರ್ಕಾರ ಅದೇ ಸಚಿವರು ಮಾಡಿದ ಕೆಲಸದ ಮೇಲೆಯೇ ನಾವು ಈ ಬಾರಿ ಗೆದ್ದಿದ್ದೇವೆ. ನಮಗೆ ಜನರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ ಎಂದು ಎಎಪಿ ಹಿರಿಯ ನಾಯಕ
9:43 AM, 16 Feb
ರಾಮ್ ಲೀಲಾ ಮೈದಾನದಲ್ಲಿ ಗಮನ ಸೆಳೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ
#WATCH Delhi: An Aam Aadmi Party fan Uday Veer arrives at Ramlila Maidan for Chief Minister-designate Arvind Kejriwal's swearing-in ceremony. pic.twitter.com/X3Ox5NTf2j
ಯಾವುದೇ ರಾಜ್ಯದ ಮುಖ್ಯಮಂತ್ರಿಗಳು, ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ದೆಹಲಿಯ ಜನರೇ ಇಂದಿನ ಸಮಾರಂಭದ ಮುಖ್ಯ ಅತಿಥಿಗಳು
9:58 AM, 16 Feb
36 ವರ್ಷದ ಗೃಹರಕ್ಷಕ ದಳದ ಸಿಬ್ಭಂದಿಯಾದ ದೇವಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜಿತರಾಗಿರುವ ದೇವಿ ಒಬ್ಬ ಪಿಕ್ ಪಾಕೆಟರ್ ಬಂಧಿಸಿದ್ದಾರೆ.
10:03 AM, 16 Feb
ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜನೆಗೊಂಡಿರುವ 22 ವರ್ಷದ ಅರುಣ್ ಕುಮಾರ್ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಮುಖ್ಯ ಅತಿಥಿ. ನಾಲ್ಕು ವರ್ಷದ ಬಾಲಕಿಯ ಅಹಹರಣವನ್ನು ಅವರು ತಡೆದಿದ್ದಾರೆ.
10:11 AM, 16 Feb
ಮನೀಶ್ ಸಿಸೋಡಿಯಾ, ಸತ್ಯೇಂಜರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಅರವಿಂದ ಕೇಜ್ರಿವಾಲ್ ಜೊತೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯೊಬ್ಬರನ್ನು ಆಹ್ವಾನಿಸಲಾಗಿದೆ. ಅವರು ದೇಶದ ಪ್ರಧಾನಿಯಲ್ಲ, ಯಾವುದೇ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ. ರಾಜಕೀಯ ಎಂದರೇನು? ಎಂದು ತಿಳಿಯದ ಒಂದು ವರ್ಷದ ಮಗು.
ಎಎಪಿ ಅಭಿಮಾನಿಯೊಬ್ಬರ ಕಣ್ಣಿಗೆ ಬಿದ್ದ ರಾಮಲೀಲ ಮೈದಾನ. 51 ವರ್ಷದ ಮಾಜಿ ಅಧಿಕಾರಿ, ರಾಜಕಾರಣಿಯಾಗಿ ಬದಲಾದ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದಿಲ್ಲಿ ಜನರಿಗೆ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಇಂದು ಮುಂಜಾನೆಯೇ ದಿಲ್ಲಿಯ ದಿನ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತುಗಳನ್ನು ನೀಡಲಾಗಿದೆ.
AAP national convener Arvind Kejriwal, who will take oath as Delhi CM at city's Ramlila Maidan, urges Delhiites to attend his oath-taking ceremony to bless "their son"
ದಿಲ್ಲಿಯಲ್ಲಿ ಚುನಾವಣೆ ನಡೆಯುವ ಸಮಯದಲ್ಲೇ ಚಾಲ್ತಿಯಲ್ಲಿದ್ದ ಸಿಎಎ ವಿರೋಧಿ ಹೋರಾಟದ ಕಣ ಶಾಹೀನ್ ಭಾಗ್‌ನಿಂದ ಅಂತರ ಕಾಯ್ದುಕೊಂಡಿದ್ದರು ಅರವಿಂದ್ ಕೇಜ್ರಿವಾಲ್. ತಮ್ಮ ಅಭಿವೃದ್ಧಿ ರಾಜಕಾರಣದ ಎದುರು ಧರ್ಮಾಧಾರಿತ ರಾಜಕಾರಣ ಅಜೆಂಡಾ ತೊಡಕು ಆಗಲು ಬಿಡಲಿಲ್ಲ ಆಮ್ ಆದ್ಮಿ ಪಾರ್ಟಿಯ ಪ್ರಚಾರ. ಇದೀಗ ಪ್ರಮಾಣ ವಚನ ಸ್ವೀಕಾರದ ನಂತರ ಅರವಿಂದ್ ಕೇಜ್ರಿವಾಲ್ ನಿಲುವುಗಳೇನು ಎಂಬ ಬಗ್ಗೆ ಟ್ವಿಟರ್ ಪೋಸ್ಟ್ ಒಂದು ಹೀಗಿದೆ.
Now that swearing ceremony is ready in Delhi
- Will kejriwal go to meet Shaheen bagh protestor?
- Will he meet the protesting students of JAMIA
- Will he ensure that there would be no NPR and pass a resolution
Eager to see his Stand or will he just be a Bystander?
Arvind Kejriwal swearing-in Delhi CM Live Updates in Kannada:Aam Aadmi Party (AAP) chief will take oath as chief minister for the third time at 10:00 am at Delhi's Ramlila Maidan.