ವಾಣಿಜ್ಯ ನಗರಿ ಮುಂಬೈ ಭಾರತದ ಶ್ರೀಮಂತ ನಗರ

Posted By:
Subscribe to Oneindia Kannada
   ಮುಂಬೈ ವಿಶ್ವದಲ್ಲೇ ಎಷ್ಟನೇ ಶ್ರೀಮಂತ ರಾಷ್ಟ್ರ ಗೊತ್ತಾ ? | Oneindia Kannada

   ಮುಂಬೈ, ಫೆಬ್ರವರಿ 12: ಭಾರತದ ವಾಣಿಜ್ಯ ರಾಜಧಾನಿ ಮುಂಬೈ, ರಾಷ್ಟ್ರದ ಶ್ರೀಮಂತ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ವಿಶ್ವದ 15 ಶ್ರೀಮಂತ ನಗರಗಳ ಪಟ್ಟಿಯಲ್ಲೂ ಮುಂಬೈ ಸ್ಥಾನ ಪಡೆದಿದೆ.

   ಒಟ್ಟು 950 ಶತಕೋಟಿ ಡಾಲರ್ ನೊಂದಿಗೆ ಮುಂಬೈ ಶ್ರೀಮಂತ ನಗರಗಳಲ್ಲಿ ಸ್ಥಾನ ಪಡೆದಿದೆ. ಮೊದಲ ಸ್ಥಾನ ಅಮೆರಿಕದ ನ್ಯೂಯಾರ್ಕ್ ಪಡೆದುಕೊಂಡಿದೆ. ನ್ಯೂ ವರ್ಲ್ಡ್ ವೆಲ್ತ್ ನೀಡಿದ ವರದಿಯ ಪ್ರಕಾರ ಟೊರೊಂಟೊ, ಫ್ರಾಂಕ್ ಫರ್ಟ್, ಪ್ಯಾರಿಸ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

   ಮುಂಬೈ ಕೇವಲ ಶ್ರೀಮಂತ ನಗರ ಮಾತ್ರವಲ್ಲದೆ, ಅತೀ ಶೀಘ್ರವಾಗಿ ಪ್ರಗತಿಯತ್ತ ಸಾಗುತ್ತಿರುವ ನಗರ ಎಂಬ ಖ್ಯಾತಿಗೂ ಪಾತ್ರವಾಗಿದೆ.

   Mumbai is the richest city in India, 12th in global ranking

   ಲಂಡನ್ ನ್ಯೂಯಾರ್ಕ್ ನಂತರದ ಸ್ಥಾನ ಪಡೆದಿದೆ. ಜಪಾನ್ ರಾಜಧಾನಿ ಟೋಕಿಯೋ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಕಅಯ್ದಿರಿಸಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Mumbai, the country's financial capital, has been named the richest city in India. With a total wealth of USD 950 billion, Mumbai has been named among the top 15 wealthiest cities globally.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ