ಮುಂಬೈ: ವಸತಿ ಪ್ರದೇಶದ ಮೇಲೆ ಲಘು ವಿಮಾನ ಪತನ, 5 ಸಾವು

Recommended Video

      ಮುಂಬೈ: ವಸತಿ ಪ್ರದೇಶದ ಮೇಲೆ ಪತನವಾದ ಲಘು ವಿಮಾನ | Oneindia Kannada

      ಮುಂಬೈ, ಜೂನ್ 28: ಮುಂಬೈನಲ್ಲಿ ವಸತಿ ಪ್ರದೇಶದ ಮೇಲೆ ಲಘು ವಿಮಾನವೊಂದು ಪತನಗೊಂಡು ಐವರು ಮೃತಪಟ್ಟಿದ್ದಾರೆ.

      ಮುಂಬೈನ ಘಾಟ್‌ಕೋಪರ್‌ ಬಳಿಯ ಸರ್ವೋದಯ ನಗರದ ಜಾಗೃತಿ ಅಪಾರ್ಟ್‌ಮೆಂಟ್‌ ಬಳಿ ವಿಮಾನ ಬಿದ್ದಿದ್ದು, ಬೀಳುವಾಗ ಕಟ್ಟಡಕ್ಕೆ ಢಿಕ್ಕಿಯಾದ ಕಾರಣ ಕಟ್ಟಡಕ್ಕೂ ಬೆಂಕಿ ತಗುಲಿದೆ.

      chartered plane crashes in an open area in Mumbais Ghatkopar

      ಉತ್ತರ ಪ್ರದೇಶ ಸರ್ಕಾರಕ್ಕೆ ಸೇರಿದ್ದ ಲಘು ವಿಮಾನ ಇದಾಗಿದೆ ಎನ್ನಲಾಗಿದ್ದು, ಹೊತ್ತಿ ಹೊರಿಯುತ್ತಿರುವ ವಿಮಾನ ಮತ್ತು ಕಟ್ಟಡದ ಬೆಂಕಿ ಆರಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ.

      chartered plane crashes in an open area in Mumbais Ghatkopar

      ವಸತಿ ಪ್ರದೇಶದ ಮೇಲೆಯೇ ವಿಮಾನ ಬಿದ್ದಿದ್ದರೂ ಸಹಿತ ಸ್ಥಳಿಯರಿಗೆ ಯಾವುದೇ ಅಪಾಯವಾಗಿಲ್ಲ ಆದರೆ ವಿಮಾನದ ಒಳಗೆ ಇದ್ದ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+