ಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭ

ಮುಂಬೈ, ಅಕ್ಟೋಬರ್ 4: ಸದ್ಯದ ಪರಿಸ್ಥಿತಿಯಲ್ಲೇ ಲೋಕಸಭೆ ಚುನಾವಣೆ ನಡೆದರೆ, ಅದರಲ್ಲಿ ಯಾವ ಪಕ್ಷಗಳು ಮೈತ್ರಿಯಾದರೆ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಏನು ಫಲಿತಾಂಶ ಬರಬಹುದು ಎಂಬುದರ ಬಗ್ಗೆ 'ಎಬಿಪಿ ನ್ಯೂಸ್ - ಸಿ ವೋಟರ್ ಸಮೀಕ್ಷೆ' ನಡೆಸಿದೆ.

ಆ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಏನಾಗಬಹುದು ಎಂಬುದರ ವಿವರ ಇಲ್ಲಿದೆ.

ಬಿಜೆಪಿ+ಶಿವಸೇನೆ ಮೈತ್ರಿ ಮಾಡಿಕೊಂಡರೆ 36 ಸ್ಥಾನಗಳು, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ 12ರಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆಯಂತೆ.

 abp c voters motn survey 2018 bjp will win more ls seats in maharashtra

ಎಲ್ಲ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಎಷ್ಟು ಸ್ಥಾನ ಗಳಿಸಬಹುದು?

ಬಿಜೆಪಿ 22

ಶಿವಸೇನೆ 7

ಕಾಂಗ್ರೆಸ್ 11

ಎನ್ ಸಿಪಿ 8

 abp c voters motn survey 2018 bjp will win more ls seats in maharashtra

ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಸ್ಥಾನಗಳಿವೆ. ಬಿಜೆಪಿಯು ಮೈತ್ರಿಕೂಟ ರಚಿಸಿಕೊಂಡರೆ ಅತಿ ಹೆಚ್ಚು ಲಾಭ, ಸ್ವತಂತ್ರವಾಗಿ ಸ್ಪರ್ಧಿಸಿದರೆ ಲಾಭದ ಲೆಕ್ಕದಲ್ಲಿ ಇರುತ್ತದೆ ಎಂಬುದನ್ನು ಸಮೀಕ್ಷೆ ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+