ಮುಂಬೈನಲ್ಲಿ ಹಳಿ ತಪ್ಪಿದ ಲೋಕಲ್ ರೈಲು

Subscribe to Oneindia Kannada

ಮುಂಬೈ, ಆಗಸ್ಟ್ 25: ಮುಂಬೈನಲ್ಲಿ ಲೋಕಲ್ ರೈಲೊಂದು ಹಳಿ ತಪ್ಪಿದೆ. ಕಳೆದೊಂದು ವಾರದಲ್ಲಿ ಹಳಿತಪ್ಪುತ್ತಿರುವ ಮೂರನೇ ರೈಲು ಇದು.

ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ನಡುವೆ ಪ್ರಯಾಣಿಸುವ ಸ್ಥಳೀಯ ರೈಲು ಹಳಿ ತಪ್ಪಿದೆ. ಮಹಿಮ್ ದಕ್ಷಿಣ ಭಾಗದಲ್ಲಿ ಬೆಳಿಗ್ಗೆ 9.55 ನಿಮಿಷಕ್ಕೆ ರೈಲು ಹಳಿ ತಪ್ಪಿದೆ.

4 coaches of Andheri-CST Harbor local train derailed in Mumbai

ರೈಲಿನ 4 ಬೋಗಿಗಳು ಹಳಿ ತಪ್ಪಿದೆ. ಆದರೆ ಸದ್ಯಕ್ಕೆ ಯಾವುದೇ ಸಾವು ನೋವು ವರದಿಯಾಗಿಲ್ಲ. ರೈಲು ಅಪಘಾತದಿಂದ ವಡಾಲ-ಅಂಧೇರಿ ನಡುವಿನ ರೈಲು ಪ್ರಯಾಣ ಅಸ್ತವ್ಯಸ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
4 coaches of Andheri- Chhatrapati Shivaji terminus Harbor local train derailed near Mahim-south side in Mumbai. As of now no casualties reported.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X