ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಿಯಡ್ಕದಲ್ಲಿ 105ರ ವೃದ್ಧೆಯಿಂದ ಮತದಾನ

By Nayana
|
Google Oneindia Kannada News

ಪುತ್ತೂರು, ಮೇ 12: ಮತದಾನ ಮಾಡಬೇಕೆಂಬ ಮನಸ್ಸಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಪುತ್ತೂರಿನ ವೃದ್ಧೆ ಐಶುಮ್ಮ ಸಾಕ್ಷಿಯಾಗಿದ್ದಾರೆ.

ಪುತ್ತೂರಿನ ಅರಿಯಡ್ಕ ನಿವಾಸಿಗಳಾದ ಐಶುಮ್ಮ ಅವರಿಗೆ 105 ವರ್ಷ ಆದರೂ ಮತದಾನ ಮಾಡಬೇಕು, ತಮ್ಮ ಹಕ್ಕನ್ನು ಚಲಾಯಿಸಲೇ ಬೇಕು, ರಾಜ್ಯವನ್ನು ಉದ್ಧರಿಸಬೇಕು ಎನ್ನುವ ಮನಸ್ಥಿತಿಯಲ್ಲಿ ತಮ್ಮ ಪುತ್ರನೊಂದಿಗೆ ಅರಿಯಡ್ಕ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಅವರ ಹುಮ್ಮಸ್ಸು ಜನರನ್ನು ಮತಗಟ್ಟೆಗೆ ಕಡೆಗೆ ಸೆಳೆಯಲು ಕಾರಣವಾಯಿತು.

LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆLIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆ

A 105 years old woman cost her vote
English summary
Karnataka assembly election 2018: A 105 years old woman, Aishumma has exercised her vote at Ariyadka village in Puttur constituency of Dakshina Kannada district on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X