Get Updates
Get notified of breaking news, exclusive insights, and must-see stories!

ಇಂಟರ್ನ್ಯಾಷನಲ್ ಹೊಟೇಲ್ ಮೇಲಿಂದ ಹಾರಿ ಆತ್ಮಹತ್ಯೆ

ಬೆಂದೂರ್ ವೆಲ್ ಬಳಿ ಇರುವ ಹೋಟೆಲ್ ಕುಮಾರ್ ಇಂಟರ್ನ್ಯಾಷನಲ್ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಮಿನಲ್ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರು, ಏಪ್ರಿಲ್ 26: ನಗರದ ಬೆಂದೂರ್ ವೆಲ್ ಬಳಿ ಇರುವ ಹೋಟೆಲ್ ಕುಮಾರ್ ಇಂಟರ್ನ್ಯಾಷನಲ್ ಹೋಟೆಲ್ ನ ಮಹಡಿ ಮೇಲಿಂದ ಹಾರಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಖುರೇಷಿ ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶ ನೀಡಿದ ಕೋರ್ಟ್]

23-year-old hotel employee jumps from 6th floor in Mangaluru to get suicide

ಮೃತರನ್ನು ಮಂಗಳೂರು ನಗರದ ಪಂಪ್ ವೆಲ್ ನಿವಾಸಿ ಮಿನಲ್ (23) ಎಂದು ಗುರುತಿಸಲಾಗಿದೆ.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]

ನಗರದ ಕೇಂದ್ರ ಭಾಗದಲ್ಲಿ ನಡೆದ ಈ ಘಟನೆ ತಲ್ಲಣ ಹುಟ್ಟಿಸಿದೆ. ಮಿನಲ್ ಸಾವಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಇನ್ನು ಸದರಿ ಪ್ರಕರಣ ಸಂಬಂಧ ಇಲ್ಲಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+