ಮಡಿಕೇರಿಯಲ್ಲಿ ನೀರುಕೊಲ್ಲಿ ದಾಟಲಾಗದೇ ಸಿಲುಕಿದ ಮರಿಯಾನೆ

ಮಡಿಕೇರಿ, ಜುಲೈ 22: ತೋಟದಿಂದ ತೋಟಕ್ಕೆ ಅಲೆದಾಡುತ್ತಿರುವ ಕಾಡಾನೆಗಳ ಹಿಂಡಿನೊಂದಿಗಿದ್ದ ಮರಿಯಾನೆಯೊಂದು ತೋಟದ ನೀರು ಕೊಲ್ಲಿಯನ್ನು ದಾಟಲಾಗದೆ ಸಿಲುಕಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ವಿರಾಜಪೇಟೆ ತಾಲ್ಲೂಕಿನ ಕುಟ್ಟದ ತೈಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರತಿದಿನ ಹತ್ತಾರು ಕಾಡಾನೆಗಳು ದಕ್ಷಿಣ ಕೊಡಗಿನ ತೋಟಗಳ ಮೂಲಕ ಹಾದು ಹೋಗುತ್ತವೆ. ಕೆಲವು ಆನೆಗಳು ತೋಟದಲ್ಲೇ ಮರಿಗಳಿಗೆ ಜನ್ಮ ನೀಡುತ್ತಿವೆ.

Baby Elephant Stucked In Canal At Virajapete Of Madikeri

ಈ ರೀತಿ ತೋಟದಲ್ಲೇ ಜನ್ಮ ಪಡೆದ ಮರಿಯೊಂದು ಕೊಲ್ಲಿಯನ್ನು ದಾಟಲಾಗದೇ ಅಲ್ಲೇ ಸಿಲುಕಿಕೊಂಡಿದೆ. ಸ್ಥಳೀಯರ ಗಮನಕ್ಕೆ ಈ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಅಧಿಕಾರಿಗಳು, ಮರಿಯನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+