ಲೋನ್ ಫೆಸ್ಟ್, ಮಾರ್ಚ್ 2025 – ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ನ ಎಕ್ಸ್‌ಕ್ಲೂಸಿವ್ ಪ್ರಯೋಜನಗಳನ್ನು ಪಡೆಯಿರಿ
ಪರ್ಸನಲ್ ಲೋನ್ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಾ? ಹಾಗಾದರೆ, ಈಗ ಸಾಲ ಪಡೆಯಲು ಸೂಕ್ತ ಸಮಯ. ಮಾರ್ಚ್ 1ರಿಂದ 31ರ ವರೆಗೆ ಲೋನ್ ಫೆಸ್ಟ್ ನಡೆಯುತ್ತಿದ್ದು, ವಿವಿಧ ಸಾಲ ಉತ್ಪನ್ನಗಳ ಮೇಲೆ ಎಕ್ಸ್‌ಕ್ಲೂಸಿವ್ ಡೀಲ್‌ಗಳು ಮತ್ತು ರಿವಾರ್ಡ್‌ಗಳನ್ನು ಬಜಾಜ್ ಫೈನಾನ್ಸ್ ನೀಡುತ್ತಿದೆ. ಕಡಿಮೆ ಬಡ್ಡಿ ದರ, ಕಡಿಮೆ ಪ್ರೋಸೆಸಿಂಗ್ ಸಮಯ ಮತ್ತು ಎಕ್ಸ್‌ಕ್ಲೂಸಿವ್ ಪ್ರಯೋಜನಗಳನ್ನು ಹೊಂದಿರುವ ಈ ಲೋನ್ ಫೆಸ್ಟ್ ಸೀಮಿತ ಸಮಯದವರೆಗೆ ನಡೆಯಲಿದೆ.
ದೊಡ್ಡ ಮೊತ್ತದ ಖರೀದಿ, ಪ್ರವಾಸ ಅಥವಾ ತುರ್ತು ಪರಿಸ್ಥಿತಿಯ ಹಣ ನಿಮಗೆ ಅಗತ್ಯವಿದ್ದರೆ, ಕಡಿಮೆ ಬಡ್ಡಿ ದರ ಮತ್ತು ಅನುಕೂಲಕ ಮರುಪಾವತಿ ಆಯ್ಕೆಗಳನ್ನು ಹೊಂದಿರುವ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಒಂದು ಉತ್ತಮ ಆಯ್ಕೆಯಾಗಿದೆ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ನ ಲೋನ್ ಫೆಸ್ಟ್‌ನಲ್ಲಿ ನಿಮಗೆ ಸಿಗಲಿರುವ ಪ್ರಯೋಜನಗಳು:
1. ಬಜಾಜ್ ಪ್ರೈಮ್ ಸದಸ್ಯತ್ವ ರೂ. 1/-
ಈ ಲೋನ್ ಫೆಸ್ಟ್‌ನಲ್ಲಿ ವೈಯಕ್ತಿಕ ಸಾಲವನ್ನು ನೀವು ಪಡೆದರೆ, ಕೇವಲ ರೂ. 1 ದರದಲ್ಲಿ ಎಕ್ಸ್‌ಕ್ಲೂಸಿವ್ ಬಜಾಜ್ ಪ್ರೈಮ್ ಸದಸ್ಯತ್ವವನ್ನು ನೀವು ಪಡೆಯುತ್ತೀರಿ. ಬಜಾಜ್ ಪ್ರೈಮ್ ಒಂದು ಸದಸ್ಯತ್ವ ಕಾರ್ಯಕ್ರಮವಾಗಿದ್ದು, ಇದರ ಸಾಮಾನ್ಯ ವೆಚ್ಚ ರೂ. 599 ಆಗಿರುತ್ತದೆ. ಇದರಲ್ಲಿ ಈ ಸೌಲಭ್ಯಗಳಿವೆ:
- ಫ್ಲಾಟ್ 10% ಖಾತರಿ ಕ್ಯಾಶ್‌ಬ್ಯಾಕ್: ಶಾಪಿಂಗ್, ಬಿಲ್ ಪೇಮೆಂಟ್ ಮತ್ತು ಮನರಂಜನೆ ವೆಚ್ಚಗಳಿಗೆ*
- ರೂ. 1,000 ಕ್ಯಾಶ್‌ಬ್ಯಾಕ್: ಇಎಂಐ ಕಾರ್ಡ್ ವಹಿವಾಟುಗಳ ಮೇಲೆ.*
2.ತ್ವರಿತ ಸಾಲ ಪ್ರಕ್ರಿಯೆ
ಸಾಲ ಅನುಮೋದನೆ ಪ್ರಕ್ರಿಯೆಯನ್ನು ಸರಾಗಗೊಳಿಸಲಾಗಿದ್ದು, ಕೆಲವೇ ನಿಮಿಷಗಳಲ್ಲಿ ತಕ್ಷಣ ಅನುಮೋದನೆ ಪಡೆಯಬಹುದಾಗಿದೆ. ಅಲ್ಲದೆ, 24 ಗಂಟೆಗಳೊಳಗೆ ಹಣವನ್ನು ಬಟವಾಡೆ ಮಾಡಬಹುದಾಗಿದೆ*. ಇದರಿಂದಾಗಿ ತುರ್ತು ಹಣಕಾಸು ಅಗತ್ಯಗಳಿಗೆ ಈ ಸಾಲ ಸೌಲಭ್ಯ ಅತ್ಯಂತ ಸೂಕ್ತವಾಗಿದೆ.
ಅರ್ಜಿ ಸಲ್ಲಿಸಲು ಯಾಕೆ ಇದು ಸೂಕ್ತ ಸಮಯ
- ಈ ಲೋನ್ ಫೆಸ್ಟ್ ಸಮಯದಲ್ಲಿ ವೈಯಕ್ತಿಕ ಸಾಲ ಬಡ್ಡಿ ದರಗಳು ಕೈಗೆಟಕುವಂತಿರುತ್ತವೆ.
- ವೇಗವಾಗಿ ಸಾಲಕ್ಕೆ ಅನುಮೋದನೆ ಸಿಗುವುದರಿಂದ ನಿಮಗೆ ಅಗತ್ಯವಿದ್ದಾಗ ಹಣ ಸಿಗುತ್ತದೆ.
- ಬಜಾಜ್ ಪ್ರೈಮ್ ಸದಸ್ಯತ್ವದ ಮೂಲಕ ಕ್ಯಾಶ್‌ಬ್ಯಾಕ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಸಾಲ ಪಡೆಯುವಿಕೆ ಹೆಚ್ಚು ಆಕರ್ಷಕವಾಗುತ್ತದೆ.
ಸರಿಯಾದ ಸಾಲ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡುವುದು
ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು, ನಿಮ್ಮ ಹಣಕಾಸು ಅಗತ್ಯಗಳನ್ನು ಮತ್ತು ಮರುಪಾವತಿ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಾಸಿಕ ಕಂತುಗಳನ್ನು ಲೆಕ್ಕ ಮಾಡಲು ಮತ್ತು ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಅವಧಿಯನ್ನು ಆಯ್ಕೆ ಮಾಡಲು ವೈಯಕ್ತಿಕ ಸಾಲ ಇಎಂಐ ಕ್ಯಾಲ್‌ಕ್ಯುಲೇಟರ್ ಅನ್ನು ಬಳಸಿ. ಆರ್ಥಿಕವಾಗಿ ಸಮಸ್ಯೆಗೆ ಸಿಲುಕದೇ ಅನುಕೂಲಕರ ಮರುಪಾವತಿ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಕಡಿಮೆ ಬಡ್ಡಿ ದರಗಳು, ಎಕ್ಸ್‌ಕ್ಲೂಸಿವ್ ಸದಸ್ಯತ್ವ ಪ್ರಯೋಜನಗಳು ಮತ್ತು ತ್ವರಿತ ಬಟವಾಡೆ ಸೌಲಭ್ಯವನ್ನು ಒದಗಿಸುವ ಲೋನ್ ಫೆಸ್ಟ್ 2025 ಸಾಲಗಾರರಿಗೆ ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ. ನಿಮಗೆ ಯೋಜಿತ ವೆಚ್ಚಗಳಿಗೆ ಹಣಕಾಸು ಅಗತ್ಯವಿದ್ದರೆ ಅಥವಾ ಅನಿರೀಕ್ಷಿತ ಹಣಕಾಸು ಅಗತ್ಯಗಳಿದ್ದರೆ, ಈ ಸೀಮಿತ ಸಮಯದ ಕಾರ್ಯಕ್ರಮದಲ್ಲಿ ನೀವು ಉತ್ತಮ ವೈಯಕ್ತಿಕ ಸಾಲವನ್ನು ಪಡೆಯಬಹುದು.
* ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
ಗಮನಿಸಿ: 2025 ಮಾರ್ಚ್ 1 ರಿಂದ 31 ರವರೆಗೆ ಲೋನ್ ಫೆಸ್ಟ್ ಅವಧಿಗೆ ಕೊಡುಗೆ ಮಾನ್ಯವಾಗಿದೆ.












Click it and Unblock the Notifications