ಕೊಪ್ಪಳ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ

ಕೊಪ್ಪಳ, ಫೆಬ್ರವರಿ 21: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಗುರುವಾರ ನಡೆದಿದೆ.

ಬೇವೂರು ಸರ್ಕಾರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಹಲ್ಲಿ ಬಿದ್ದಿದ್ದನ್ನು ಮೊದಲು ಗಮನಿಸಿರಲಿಲ್ಲ ಊಟವಾದ ಬಳಿಕ ವಿದ್ಯಾರ್ಥಿಗಳು ವಾಂತಿ ಶುರುವಾದಾಗ ಅಡುಗೆ ಮಾಡಿದ ಪಾತ್ರೆ ಪರಿಶೀಲಿಸಿದಾಗ ವಿಷಯ ತಿಳಿಸಿದೆ.

ತಕ್ಷಣವೇ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

Lizard in midday meal 40 students fall ill in Koppal

ಇತ್ತೀಚೆಗೆ ಬಿಸಿಯೂಟದಲ್ಲಿ ಹಲ್ಲಿ ಬೀಳುವ ಪ್ರಕರಣ ಹೆಚ್ಚಾಗಿದೆ. ಅಡುಗೆ ಸಹಾಯಕರು, ಬಿಸಿಯೂಟ ತಯಾರಕರ ಬೇಜವಾಬ್ದಾಯೇ ಎಲ್ಲದಕ್ಕೂ ಕಾರಣ ಎನ್ನಬಹುದು, ಅಡುವೆ ಮಾಡುವ ಪಾತ್ರೆಯನ್ನು ಮುಚ್ಚಿಡಬೇಕು ಎನ್ನುವ ಕಿಂಚಿತ್ತೂ ಅರಿವಿಲ್ಲದಿರುವ ಕಾರಣ ಇಂತಹ ಅನಾಹುತಗಳು ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+