ಬೆಂಗಾಲಿ ಟಿವಿ ತಾರೆ ಪಾಯಲ್ ಶವ, ಹೋಟೆಲ್ ನಲ್ಲಿ ಪತ್ತೆ!

ಕೋಲ್ಕತ್ತಾ, ಸೆಪ್ಟೆಂಬರ್ 06: ಬೆಂಗಾಲಿ ನಟಿ ಪಾಯಲ್ ಚಕ್ರವರ್ತಿ ಅವರ ಶವ, ಪಶ್ಚಿಮ ಬಂಗಾಲದ ಸಿಲಿಗುರಿಯ ಹೋಟೆಲ್ ವೊಂದರಲ್ಲಿ ಪತ್ತೆಯಾಗಿದೆ.

ಮಂಗಳವಾರದಂದು ಸಿಕ್ಕಿಂನ ಗ್ಯಾಂಗ್ ಟಾಕ್ ಗೆ ತೆರಳಬೇಕಿದ್ದ ಪಾಯಲ್, ಸಿಲಿಗುರಿಗೆ ಬಂದಿದ್ದು ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಬುಧವಾರ ಸಂಜೆ ವೇಳೆಗೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದು, ಬಾಗಿಲು ಬಡಿದು ನೋಡಿದಾಗ, ಪಾಯಲ್ ಅವರು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಸಿಲಿಗುರಿ ಚರ್ಚ್ ರಸ್ತೆಯಲ್ಲಿರುವ ಹೊಟೇಲ್ ನಲ್ಲಿ ಮಂಗಳವಾರದಂದು ರೂಮ್ ಪಡೆದಿದ್ದ ಪಾಯಲ್ ಅವರು ಗುರುವಾರಂದು ರೂಮ್ ಖಾಲಿ ಮಾಡುವುದಾಗಿ ಹೇಳಿದ್ದರು. ರೂಮಿನೊಳಗೆ ಹೋದ ಬಳಿಕ ರೂಮ್ ಸರ್ವೀಸ್ ಗೆ ಕರೆ ಮಾಡಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

Bengali TV actress Payal Chakraborty commits suicide

36 ವರ್ಷ ವಯಸ್ಸಿನ ಪಾಯಲ್ ಅವರು 'ಚೋಕರ್ ತರಾ ತುಯಿ', 'ಗೋಯೆಂಡಾ ಗಿನ್ನಿ' ಮುಂತಾದ ಟೆಲಿವಿಷನ್ ಸರಣಿಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+