ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಕೆ ಪಾಟೀಲ್ ಲಿಂಗಾಯತರೇ ಅಲ್ಲ ಎಂದ ವೀರಶೈವ ಮಹಾಸಭಾ

By Nayana
|
Google Oneindia Kannada News

ಬೆಂಗಳೂರು, ಮೇ 22: ಎಚ್‌ಕೆ ಪಾಟೀಲ್ ಅವರನ್ನು ಲಿಂಗಾಯತ ಸಮೂಹದ ಶಾಸಕರ ಪಟ್ಟಿಗೆ ಸೇರಿಸಿರುವುದು ಅಚ್ಚರಿ ಮೂಡಿಸಿದೆ. ಎಚ್‌ಕೆ ಪಾಟೀಲ್ ಅವರು ಲಿಂಗಾಯತರಾಗಿದ್ದರೆ ಬಹಿರಂಗವಾಗಿ ಜಾತಿ ಘೋಷಿಸಲಿ ಎಂದು ವೀರಶೈವ ಮಹಾಸಭಾ ಆಗ್ರಹಿಸಿದೆ.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ಗೆ ವೀರಶೈವ ಮಹಾಸಭಾ ಪತ್ರ ಬರೆದಿದ್ದು, ಎಚ್‌ಕೆ ಪಾಟೀಲ್ ಅವರು ಎಲ್ಲೂ ಜಾತಿ ಬಹಿರಂಗವಾಗಿ ಹೇಳಿಕೊಂಡಿಲ್ಲ, ಅವರು ನಮ್ಮ ಸಮುದಾಯಕ್ಕೆ ಸೇರಿದವರೇ ಆಗಿದ್ದರೆ ನಾವು ಹೆಮ್ಮೆ ಪಡುತ್ತೇವೆ, ಆದರೆ ಅವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಹೇಳಿಕೊಳ್ಳಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Veerashaiva Mahasabha claims HK Patil is not Lingayath

ಇಬ್ಬರು ಉಪಮುಖ್ಯಮಂತ್ರಿ ನೇಮಕ ಎಚ್ ಡಿಕೆ ಗೆ ಸುತಾರಾಂ ಇಷ್ಟವಿಲ್ಲ! ಇಬ್ಬರು ಉಪಮುಖ್ಯಮಂತ್ರಿ ನೇಮಕ ಎಚ್ ಡಿಕೆ ಗೆ ಸುತಾರಾಂ ಇಷ್ಟವಿಲ್ಲ!

ಲಿಂಗಾಯತ ಸಮುದಾಯಕ್ಕೆ ಎಚ್‌ಕೆ ಪಾಟೀಲ್ ಸೇರಿಲ್ಲ ಎಂದಾದರೆ ಅವರ ಸಮುದಾಯಕ್ಕೆ ತಕ್ಕ ಸ್ಥಾನವನ್ನು ನೀಡಿ ಎಂದು ಹೇಳುತ್ತಾ ಪರೀಕ್ಷವಾಗಿ ಲಿಂಗಾಯತ ಕೋಟಾದಲ್ಲಿ ಡಿಸಿಎಂ ಆಗಲು ಹೊರಟಿದ್ದ ಎಚ್‌ಕೆ ಪಾಟೀಲ್‌ಗೆ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಅದರ ಜತೆಗೆ ಶಾಮನೂತು ಶಿವಶಂಕರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಲು ಮಹಾಸಭಾ ಒತ್ತಾಯಿಸಿದೆ.

Veerashaiva Mahasabha claims HK Patil is not Lingayath
English summary
Akhil Bharat Veerashaiva Mahasabha has written a letter to KPCC President Dr.G. Parameshwar claimed that Gadag MLA HK Patil is not belongs Lingayath community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X