ಪ್ರೇಮಿಗಳ ದಿನಕ್ಕೆ ಮೊದಲು ಓಯೋ ಅಲ್ಲ ಇದನ್ನು ಬುಕ್ ಮಾಡುತ್ತಿರುವ ಲವರ್ಸ್! Valentine's Day

ಪ್ರೇಮಿಗಳ ದಿನಾಚರಣೆ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದ್ದು, ಲವರ್ಸ್ ಫುಲ್ ಜೋಶ್ ಅಲ್ಲಿ ಅಲೆದಾಡುತ್ತಿದ್ದಾರೆ. ಕೆಲವರಿಗೆ ಇವತ್ತು ಲವ್ ಫೆಲ್ಯೂರ್ ಆಗಿದ್ದರೆ, ಇನ್ನೂ ಕೆಲವರ ಪ್ರೀತಿ ಇವತ್ತಿನಿಂದಲೇ ಆರಂಭ ಆಗಿರುತ್ತದೆ. ಹೀಗೆ ಪ್ರೀತಿ ವಿಚಾರದ ಬಗ್ಗೆ ಇವತ್ತು ಭರ್ಜರಿಯಾಗಿ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ, ಪ್ರೇಮಿಗಳ ದಿನಕ್ಕೆ ಮೊದಲು ಓಯೋ ಅಲ್ಲ ಇದನ್ನು ಬುಕ್ ಮಾಡುತ್ತಿರುವ ಲವರ್ಸ್!

ಪ್ರೇಮಿಗಳ ದಿನಾಚರಣೆಗೆ ಮೊದಲು ಹಲವು ದಿನಗಳ ಕಾಲ ಸೆಲೆಬ್ರೇಷನ್ ನಡೆದಿರುತ್ತದೆ. ಈ ರೀತಿ ಸಾಲು ಸಾಲು ಸೆಲೆಬ್ರೇಷನ್ ಮುಗಿದ ನಂತರ ಪ್ರೇಮಿಗಳ ದಿನ ಬರುತ್ತದೆ. ಫೆಬ್ರವರಿ 7 ರಂದು ರೋಸ್ ಡೇ ಮೂಲಕ ಪ್ರೇಮಿಗಳ ಹಬ್ಬವು ಶುರುವಾಗುತ್ತದೆ. ಅಲ್ಲಿಂದ ಪ್ರತಿದಿನ ಒಂದು ವಿಶೇಷ ದಿನವಾಗಿ ಪ್ರೇಮಿಗಳು ಆಚರಣೆ ಮಾಡುತ್ತಾರೆ. ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ ಮೂಲಕ , ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಮುಗಿದು ಅಂತಿಮವಾಗಿ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆ ಬಂದುಬಿಡುತ್ತದೆ.

Valentine s Day Celebration And Bus Booking

ಓಯೋ ಅಲ್ಲ ಇದನ್ನು ಬುಕ್ ಮಾಡ್ತಿದ್ದಾರೆ!

ಹೀಗೆ ಪ್ರೇಮಿಗಳ ದಿನಾಚರಣೆ ಸಮಯದಲ್ಲಿ, ತಮ್ಮ ಲವರ್‌ಗೆ ಏನಾದರೂ ಗಿಫ್ಟ್ ಕೊಡುವುದು ಮತ್ತು ಆ ಮೂಲಕ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದು ಮಾಮೂಲು. ಇನ್ನೂ ಕೆಲವು ಪ್ರೇಮಿಗಳು ಹೋಟೆಲ್ ರೂಂ ಬುಕ್ ಮಾಡಿಕೊಂಡು ಕಾಲ ಕಳೆಯಲು ಇಷ್ಟಪಡುತ್ತಾರೆ. ಈ ರೀತಿ ಇದ್ದಾಗ, ಪ್ರೇಮಿಗಳ ದಿನಕ್ಕೆ ಮೊದಲು ಓಯೋ ಅಲ್ಲ ಇದನ್ನು ಬುಕ್ ಮಾಡುತ್ತಿರುವ ಲವರ್ಸ್!

ಹೌದು, ಪ್ರೇಮಿಗಳ ದಿನಕ್ಕೆ ಬಸ್ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅರೆರೆ ಬಸ್ ಬುಕ್ ಮಾಡುವುದರಲ್ಲಿ ಏನಿದೆ ಆರೋಪ? ಅಂತಾ ಪ್ರಶ್ನೆಯು ಕಾಡ್ತಾ ಇದಿಯಾ, ಹಾಗಾದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಹಿಂದಿನ ಕಾಲದಲ್ಲಿ ಪ್ರೇಮ & ಪ್ರೀತಿ ಅಂತಾ ಮಾತನಾಡುವುದಕ್ಕೂ ಭಯ ಇತ್ತು. ಆದರೆ ಈಗಿನ ಕಾಲದಲ್ಲಿ ಅದೆಲ್ಲವೂ ಮಾಮೂಲು. ಹೀಗಿದ್ದಾಗ ಪ್ರೇಮಿಗಳು ಹೋಟೆಲ್ ರೂಂಗೆ ಹೋಗುವುದು ಕಾಲ ಕಳೆಯುವುದು ಕೂಡ ಉಂಟು. ಆದರೆ ಈಗಿನ ಹೊಸ ಟ್ರೆಂಡ್ ಆಗಿ, ಪ್ರೇಮಿಗಳ ದಿನಕ್ಕೆ ಸ್ಲೀಪರ್ ಕೋಚ್ ಬಸ್ ಬುಕ್ ಮಾಡುತ್ತಿದ್ದಾರಂತೆ ಪ್ರೇಮಿಗಳು!

ಬಸ್ ಬುಕ್ ಮಾಡುತ್ತಿರುವ ಪ್ರೇಮಿಗಳು!

ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಶುರುವಾಗಿದೆ. ಖುದ್ದಾಗಿ ಬಸ್ ಡ್ರೈವರ್ ಮಾಡಿರುವ ಆರೋಪದ ಪ್ರಕಾರ ಕೆಲವರು ಬಸ್‌ನಲ್ಲಿ ಮಾಡಬಾರದ ಕೆಲಸ ಮಾಡುತ್ತಾರೆ. ಅದರಲ್ಲೂ ಪ್ರೇಮಿಗಳು ತುಂಬಾ ದೂರದ ಊರುಗಳಿಗೆ ಬಸ್ ಬುಕ್ ಮಾಡಿಕೊಂಡು ಬಂದು, ಸ್ಲೀಪರ್ ಕೋಚ್ ಸೀಟ್ ಮೇಲೆ ಏನೇನೋ ಮಾಡುತ್ತಾರೆ ಎಂದು ಸಾಕ್ಷಿ ಸಮೇತ ಆರೋಪ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+