11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು, ನವೆಂಬರ್ 30: ಕರ್ನಾಟಕ ಸರ್ಕಾರ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಶಾಲಿನಿ ರಜನೀಶ್-ಯೋಜನೆ , ಸಾಂಖ್ಯಿಕ ವಿಭಾಗ, ವಿ. ಮಂಜುಳಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್, ಡಿ ರಂದೀಪ್, ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಎನ್ ವಿ ಪ್ರಸಾದ್, ಎಂಡಿ ಬಿಂಎಂಟಿಸಿ, ಶಿವಯೋಗಿ ಕಳಸದ ಎಂಡಿ ಕೆಎಸ್‌ಆರ್ಟಿಸಿ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

1. ಡಾ. ಶಾಲಿನಿ ರಜನೀಶ್ - ಪ್ರಧಾನ ಕಾರ್ಯದರ್ಶಿ, ಯೋಜನೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ
2.ವಿ. ಮಂಜುಳಾ- ಎಸಿಎಸ್, ಡಿಪಿಎಆರ್
3. ಜಿ. ಕುಮಾರ್ ನಾಯ್ಕ್ - ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
4. ಎಸ್. ಆರ್. ಉಮಾಶಂಕರ್- ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ
5. ವಿ. ಪೊನ್ನುರಾಜ್- ಎಂಡಿ ಕೆಪಿಸಿಎಲ್
6. ಶಿವಯೋಗಿ ಸಿ. ಕಳಸದ್- ಎಂಡಿ, ಕೆಎಸ್ ಆರ್ ಟಿಸಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಹುದ್ದೆ ಹೆಚ್ಚುವರಿ ಹೊಣೆ
7. ಡಾ. ಎನ್. ವಿ. ಪ್ರಸಾದ್ - ಎಂಡಿ, ಬಿಎಂಟಿಸಿ
8. ಡಿ. ರಂದೀಪ್ - ಆಯುಕ್ತ, ಸಮಾಜ ಕಲ್ಯಾಣ ಇಲಾಖೆ
9. ಡಾ. ಪಿ.ಸಿ. ಜಾಫರ್ - ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ
10. ಡಾ. ಹೆಚ್. ಎನ್. ಗೋಪಾಲಕೃಷ್ಣ - ಎಂಡಿ, ಚೆಸ್ಕಾಂ
11. ಪಿ. ವಸಂತಕುಮಾರ್- ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ











Click it and Unblock the Notifications