SSLC: ಜಿಲ್ಲಾವಾರು, ಶೇಕಡವಾರು ಫಲಿತಾಂಶ, ಸ್ಥಾನ

ಬೆಂಗಳೂರು, ಮೇ 07: 2018 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರೌಢಶಿಕ್ಷಣ ಮಂಡಳಿ ಸೋಮವಾರ ಪ್ರಕಟಿಸಿದೆ. ಉಡುಪಿ ಜಿಲ್ಲೆಯು ಮೊದಲ ಸ್ಥಾನ ಪಡೆದರೆ, ಉತ್ತರ ಕನ್ನಡ ದ್ವಿತೀಯ ಸ್ಥಾನ, ಚಿಕ್ಕೋಡಿ ತೃತೀಯ ಸ್ಥಾನ ಹಾಗೂ ಯಾದಗಿರಿ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ.

ಈ ಬಾರಿ ಒಟ್ಟಾರೆ ಶೇ.71.93 ಫಲಿತಾಂಶ ಬಂದಿದೆ. ಈ ಬಾರಿ ಒಟ್ಟು 4,56,103 ಬಾಲಕರು ಮತ್ತು 3,98,321 ಬಾಲಕಿಯರೂ ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು. ಇದರಲ್ಲಿ 70,253 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 23,199 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಒಟ್ಟು 34 ಜಿಲ್ಲೆಗಳ ಶೇಕಡವಾರು ಫಲಿತಾಂಶ ಹಾಗೂ ಸ್ಥಾನ ಇಲ್ಲಿದೆ.

SSLC result: Udupi remain top and North Canara stands second
ಜಿಲ್ಲೆಯ ಹೆಸರು ಶೇಕಡಾವಾರು ಸ್ಥಾನ
ಉಡುಪಿ 88.18 1
ಉತ್ತರ ಕನ್ನಡ 88.12 2
ಚಿಕ್ಕೋಡಿ 87.01 3
ಮಂಗಳೂರು 85.56 4
ಮಧುಗಿರಿ 85.55 5
ಬೆಳಗಾವಿ 84.77 6
ಹಾಸನ 84.68 7
ಕೋಲಾರ 83.34 8
ವಿಜಯಪುರ 83.23 9
ತುಮಕೂರು 82.97 10
ಮೈಸೂರು 82.9 11
ಬಳ್ಳಾರಿ 82.73 12
ಧಾರವಾಡ 82.21 13
ಬೆಂಗಳೂರು ಗ್ರಾಮಾಂತರ 82.17 14
ದಾವಣಗೆರೆ 81.56 15
ಚಿತ್ರದುರ್ಗ 80.85 16
ರಾಮನಗರ 80.78 17
ಕೊಡಗು 80.68 18
ಕೊಪ್ಪಳ 80.43 19
ಶಿವಮೊಗ್ಗ 78.75 20
ಶಿರಸಿ 78.06 21
ಬೆಂಗಳೂರು ಉತ್ತರ 77.37 22
ಹಾವೇರಿ 76.76 23
ಚಾಮರಾಜನಗರ 74.47 24
ಬಾಗಲಕೋಟೆ 72.07 25
ಚಿಕ್ಕಮಗಳೂರು 72.47 26
ಬೆಂಗಳೂರು ದಕ್ಷಿಣ 72.03 27
ಮಂಡ್ಯ 71.57 28
ರಾಯಚೂರು 68.89 29
ಕಲಬುರಗಿ 68.65 30
ಚಿಕ್ಕಬಳ್ಳಾಪುರ 68.2 31
ಗದಗ 67.52 32
ಬೀದರ್ 61.71 33
ಯಾದಗಿರಿ 35.54 34
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+