ಆಗಸ್ಟ್ 20 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... School Holiday

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ಈ ಸುದ್ದಿ ಕೇಳಿದ ತಕ್ಷಣ ವಿದ್ಯಾರ್ಥಿಗಳು ಭಾರಿ ಖುಷಿ ಪಡುತ್ತಾರೆ. ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ ವಿದ್ಯಾರ್ಥಿಗಳು & ಮಕ್ಕಳು ಕುಣಿದಾಡುತ್ತಾರೆ. ಇದೇ ರೀತಿ 2025 ಆಗಸ್ಟ್ ತಿಂಗಳಲ್ಲಿ ಪದೇ ಪದೇ ರಜೆ ಘೋಷಣೆ ಆಗ್ತಾ ಇದ್ದು, ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆ ರಜೆ ಶುಕ್ರವಾರ ಸಿಕ್ಕಿದ್ದ ಕಾರಣ ಶನಿವಾರ & ಭಾನುವಾರ ಸೇರಿ ಭರ್ಜರಿ ರಜೆ ಕೊಟ್ಟಂತೆ ಆಗಿತ್ತು. ಹೀಗಿದ್ದಾಗಲೇ, ಆಗಸ್ಟ್ 20 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ...

ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಮಾಸ ಎಂದು ಕರೆಯಲಾಗುವ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬಗಳು & ಪೂಜೆ ಹಾಗೂ ವ್ರತ ಬರುತ್ತವೆ. ಇದೇ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ಶ್ರಾವಣ ಮಾಸದಲ್ಲಿ ಸಾಲು, ಸಾಲು ರಜೆ ಘೋಷಣೆ ಮಾಡಲಾಗುತ್ತದೆ. ಅದರಲ್ಲೂ ಇದೇ ತಿಂಗಳಲ್ಲಿ ಅಂದ್ರೆ 2025 ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಭರ್ಜರಿ ರಜೆ ಘೋಷಣೆ ಆಗುವುದು ಗ್ಯಾರಂಟಿ ಆಗಿದೆ. ಇದೇ ಸಮಯದಲ್ಲಿ ಅಬ್ಬಬ್ಬಾ ಲಾಟರಿ ಎನ್ನುವಂತೆ, ಆಗಸ್ಟ್ 20 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ!

School Holiday Announced In These Districts Of Karnataka On August 20 Of 2025

ಆಗಸ್ಟ್ 20 ಶಾಲಾ & ಕಾಲೇಜುಗಳಿಗೆ ರಜೆ!

ಹೌದು, ಶಾಲೆ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದೆ ಅಂತಾ ವಿದ್ಯಾರ್ಥಿಗಳು ಖುಷಿಯಾಗಿದ್ರೆ, ಅತ್ತ ಪಾಠ ಸರಿಯಾಗಿ ನಡೆಸಲು ಆಗುತ್ತಿಲ್ಲ ಅಂತ ಶಿಕ್ಷಕರು ಚಿಂತೆ ಮಾಡುವಂತೆ ಆಗಿದೆ. ಯಾಕಂದ್ರೆ ಸರಿಯಾಗಿ ಪಾಠ ಮಾಡಿದರೆ ಮಾತ್ರವೇ ಮುಂದೆ ಪರೀಕ್ಷೆ ಬರೆದು ಒಳ್ಳೇ ರಿಸಲ್ಟ್ ಪಡೆಯಬಹುದು ವಿದ್ಯಾರ್ಥಿಗಳು ಅನ್ನೋದು ಶಿಕ್ಷಕರ ಲೆಕ್ಕಾಚಾರ. ಇಂಥ ಸಮಯದಲ್ಲೇ, ಆಗಸ್ಟ್ 20 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ!

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ...

ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಭಾರಿ ಭರ್ಜರಿ ಮಳೆ ಸುರಿಯುತ್ತಾ ಇದ್ದು, ಹೀಗೆ ಮಳೆರಾಯನ ಅಟ್ಟಹಾಸದ ಕಾರಣಕ್ಕೆ ಇದೀಗ ಸಾಲು ಸಾಲು ರಜೆ ಘೋಷಣೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಾ ಇರುವ ಕಾರಣಕ್ಕೆ ಸಾಲು ಸಾಲು ರಜೆಗಳ ನೀಡಲಾಗಿದೆ. ಇದು ಸಾಲದು ಎನ್ನುವಂತೆ ಮತ್ತೆ ಮಳೆರಾಯ ತನ್ನ ಆರ್ಭಟ ತೋರುತ್ತಿರುವ ಹಿನ್ನೆಲೆ ಇದೀಗ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಿದ್ದು, ಯಾವ ಕ್ಷಣದಲ್ಲಿ ಭಾರಿ ಮಳೆ ಕಾರಣಕ್ಕೆ ಏನೆಲ್ಲಾ ಆಗುತ್ತೋ? ಅನ್ನೋ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳೂ ಸೇರಿದಂತೆ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಜಿಲ್ಲೆಯಲ್ಲಿ ಇದೀಗ ರಜೆ ಘೋಷಣೆ ಮಾಡಲಾಗಿದೆ. ಇನ್ನಷ್ಟು ಜಿಲ್ಲೆಗಳಲ್ಲಿ ಆಗಸ್ಟ್ 20 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೀಗ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+