ನವೆಂಬರ್ 14ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 14) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.49 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 102.95 ರೂಪಾಯಿ
* ಬಳ್ಳಾರಿ - 104.5 ರೂಪಾಯಿ
* ಬೀದರ್ - 103.52 ರೂಪಾಯಿ
* ವಿಜಯಪುರ - 103.10 ರೂಪಾಯಿ
* ಚಾಮರಾಜನಗರ - 103.27 ರೂಪಾಯಿ
* ಚಿಕ್ಕಬಳ್ಳಾಪುರ - 102.92 ರೂಪಾಯಿ
* ಚಿಕ್ಕಮಗಳೂರು - 104.8 ರೂಪಾಯಿ
* ಚಿತ್ರದುರ್ಗ - 104.7 ರೂಪಾಯಿ
* ದಕ್ಷಿಣ ಕನ್ನಡ - 102.44 ರೂಪಾಯಿ
* ದಾವಣಗೆರೆ - 104.8 ರೂಪಾಯಿ
* ಧಾರವಾಡ - 102.73 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 102.98 ರೂಪಾಯಿ
* ಹಾಸನ - 102.81 ರೂಪಾಯಿ
* ಹಾವೇರಿ - 103.40 ರೂಪಾಯಿ
* ಕೊಡಗು - 104.8 ರೂಪಾಯಿ
* ಕೋಲಾರ - 103.15 ರೂಪಾಯಿ
* ಕೊಪ್ಪಳ - 104.9 ರೂಪಾಯಿ
* ಮಂಡ್ಯ - 102.76 ರೂಪಾಯಿ
* ಮೈಸೂರು - 102.46 ರೂಪಾಯಿ
* ರಾಯಚೂರು - 103.90 ರೂಪಾಯಿ
* ರಾಮನಗರ - 103.40 ರೂಪಾಯಿ
* ಶಿವಮೊಗ್ಗ - 104.8 ರೂಪಾಯಿ
* ತುಮಕೂರು - 104.8 ರೂಪಾಯಿ
* ಉಡುಪಿ - 102.41 ರೂಪಾಯಿ
* ಉತ್ತರ ಕನ್ನಡ - 104 ರೂಪಾಯಿ
* ವಿಜಯನಗರ - 104.9 ರೂಪಾಯಿ
* ಯಾದಗಿರಿ - 103.42 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.54 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.6 ರೂಪಾಯಿ
* ಬೆಳಗಾವಿ - 91.5 ರೂಪಾಯಿ
* ಬಳ್ಳಾರಿ - 92.19 ರೂಪಾಯಿ
* ಬೀದರ್ - 91.57 ರೂಪಾಯಿ
* ವಿಜಯಪುರ - 91.18 ರೂಪಾಯಿ
* ಚಾಮರಾಜನಗರ - 91.32 ರೂಪಾಯಿ
* ಚಿಕ್ಕಬಳ್ಳಾಪುರ - 90.99 ರೂಪಾಯಿ
* ಚಿಕ್ಕಮಗಳೂರು - 92.12 ರೂಪಾಯಿ
* ಚಿತ್ರದುರ್ಗ - 92.22 ರೂಪಾಯಿ
* ದಕ್ಷಿಣ ಕನ್ನಡ - 90.51 ರೂಪಾಯಿ
* ದಾವಣಗೆರೆ - 92.22 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.7 ರೂಪಾಯಿ
* ಹಾಸನ - 90.72 ರೂಪಾಯಿ
* ಹಾವೇರಿ - 91.47 ರೂಪಾಯಿ
* ಕೊಡಗು - 92.6 ರೂಪಾಯಿ
* ಕೋಲಾರ - 91.21 ರೂಪಾಯಿ
* ಕೊಪ್ಪಳ - 92.18 ರೂಪಾಯಿ
* ಮಂಡ್ಯ - 90.84 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 91.92 ರೂಪಾಯಿ
* ರಾಮನಗರ - 91.45 ರೂಪಾಯಿ
* ಶಿವಮೊಗ್ಗ - 92.22 ರೂಪಾಯಿ
* ತುಮಕೂರು - 91.94 ರೂಪಾಯಿ
* ಉಡುಪಿ - 90.48 ರೂಪಾಯಿ
* ಉತ್ತರ ಕನ್ನಡ - 91.93 ರೂಪಾಯಿ
* ವಿಜಯನಗರ - 92.22 ರೂಪಾಯಿ
* ಯಾದಗಿರಿ - 91.48 ರೂಪಾಯಿ
-
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 20ರ ದರಪಟ್ಟಿ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕುಸಿತ: ಇಲ್ಲಿದೆ ಮಾರ್ಚ್ 19ರ ದರಪಟ್ಟಿ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Premium Petrol Price: ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ -
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ











Click it and Unblock the Notifications