ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂಜರಿಕೆ:ಕಾರಣ

|
Google Oneindia Kannada News

ಬೆಂಗಳೂರು, ಜನವರಿ 30: ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ( ಮೆಡಿಕಲ್ ಎಜುಕೇಷನ್) ಕೋರ್ಸುಗಳನ್ನು ಆಯ್ಕೆ ಮಾಡುತ್ತಿಲ್ಲ. 2014-18ರವರೆಗೆ 2027 ಸೀಟುಗಳು ಹಾಗೆಯೇ ಉಳಿದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ವರದಿ ಪ್ರಕಾರ ಕಳೆದ ಐದು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಕೋರ್ಸುಗಳನ್ನು ಪಡೆಯಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ.

MBBS ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಆದೇಶ MBBS ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಆದೇಶ

2017ರಲ್ಲಿ ಒಟ್ಟು 3,316 ಸೀಟುಗಳಿದ್ದು, ಅದರಲ್ಲಿ 1129 ಸೀಟುಗಳು ಖಾಲಿ ಉಳಿದಿತ್ತು. 2018ರಲ್ಲಿ 2275 ಸೀಟುಗಳು ಲಭ್ಯವಿತ್ತು ಅದರಲ್ಲಿ 306 ಭರ್ತಿಯಾಗದೆ ಉಳಿದಿತ್ತು. ಶಿಕ್ಷಣ ತಜ್ಞರು ಹೇಳುವ ಪ್ರಕಾರ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇದ್ದರೂ ಕೂಡ ಕೋರ್ಸ್ ಶುಲ್ಕ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

No takers for medical courses with steep fees in Karnataka

ರಾಜೀವ್ ಗಾಂಧಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರು ಹೇಳುವ ಪ್ರಕಾರ ಸಾಕಷ್ಟು ವಿಷಯಗಳು ಬೇಡಿಕೆಯನ್ನು ಕಳೆದುಕೊಂಡಿದೆ. ರೇಡಿಯಾಲಜಿ, ಪೀಡಿಯಾಟ್ರಿಕ್ಸ್, ಆರ್ಥೋಪಿಡಿಕ್ಸ್, ಡರ್ಮಿಟಾಲಜಿ, ಅನಸ್ತೇಶಿಯಾ, ಗೈನಕಾಲಜಿ, ಜನರಲ್ ಸರ್ಜರಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಶುಲ್ಕವು 1 ಕೋಟಿ ಯಿಂದ 10 ಕೋಟಿ ರೂವರೆಗಿದೆ.

English summary
Not just dental, it looks like even medical courses for some specialisations are losing their sheen at the postgraduate level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X