ನಂದಿನಿ ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ ಸಾಧ್ಯತೆ ಅಂತಾ... Nandini Milk Price

ಕರ್ನಾಟಕದ ಜನರಿಗೆ ಬೆಲೆ ಏರಿಕೆ ಬಿಸಿ ಏರುತ್ತಿದ್ದು, ಪ್ರತಿನಿತ್ಯ ಬಳಸುವ ವಸ್ತುಗಳನ್ನು ಖರೀದಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಬಡ & ಮಧ್ಯಮ ವರ್ಗದವರು ತಮಗೆ ಬರುವ ಅಲ್ಪಸ್ವಲ್ಪ ಸಂಬಳದಲ್ಲಿ ಜೀವನ ನಡೆಸಲು ಒದ್ದಾಡುವ ವಾತಾವರಣ ನಿರ್ಮಾಣ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಬೆಲೆ ಏರಿಕೆ ವಿಚಾರವಾಗಿ ದಿನಕ್ಕೊಂದು ಆಘಾತ ಎದುರಾಗುತ್ತಿದೆ. ಹೀಗಿದ್ದಾಗಲೇ, ನಂದಿನಿ ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ ಸಾಧ್ಯತೆ ಅಂತಾ...

ಹೌದು, ಗಾರ್ಮೆಂಟ್ಸ್.. ಸಣ್ಣಪುಟ್ಟ ಫ್ಯಾಕ್ಟರಿ.. ಕಾಂಟ್ರಕ್ಟ್ ಕೆಲಸ.. ಅಂಗಡಿಗಳಲ್ಲಿ ದುಡಿಯುತ್ತಾ ಜೀವನ ನಡೆಸುತ್ತಿರುವ ಮಧ್ಯಮ ವರ್ಗದ ಜನರಿಗೆ ಈ ಕಾಲದಲ್ಲಿ ಜೀವನ ನಿರ್ವಹಣೆ ಮಾಡುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಸವಾಲಿನ ಕೆಲಸವಾಗಿದೆ. ಇಂತಹ ಸಮಯದಲ್ಲಿ ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಕೆ ಜನರನ್ನು ಆಕ್ರೋಶ ಹೊರ ಹಾಕುವಂತೆ ಮಾಡಿದೆ. ಇಷ್ಟೆಲ್ಲಾ ಪರಿಸ್ಥಿತಿ ಕಠಿಣವಾಗಿರುವ ಸಮಯದಲ್ಲೇ ದಿಢೀರ್ ಸುದ್ದಿಯೊಂದು ಹಬ್ಬಿದ್ದು, ಸಂಚಲನ ಸೃಷ್ಟಿ ಮಾಡಿದೆ. ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ?

Nandini Milk Price Hike Chances And This Is What Trending Now

ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ?

ಅಂದಹಾಗೆ, ಕೆಲವು ದಿನಗಳ ಹಿಂದಷ್ಟೇ ತುಪ್ಪದ ಬೆಲೆಯಲ್ಲಿ ದಿಢೀರ್ 90 ರೂಪಾಯಿ ಏರಿಕೆಯನ್ನ ಮಾಡಲಾಗಿದೆ ಎಂಬ ಆಕ್ರೋಶ & ಆರೋಪ ದೊಡ್ಡದಾಗುತ್ತಿದೆ. ಕರ್ನಾಟಕ ರಾಜ್ಯದ ಮೂಲೆ, ಮೂಲೆಯಲ್ಲೂ ಈ ವಿಚಾರವಾಗಿ ಚರ್ಚೆ ಜೋರಾಗಿದೆ. ಅಲ್ಲದೆ ಈ ರೀತಿ ದಿಢೀರ್ ತುಪ್ಪದ ಬೆಲೆ 90 ರೂಪಾಯಿ ಏರಿಕೆ ಮಾಡಿರುವ ವಿಚಾರಕ್ಕೆ ಬಡ ಮತ್ತು ಮಧ್ಯಮ ವರ್ಗದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಿದ್ದಾಗಲೇ, ನಂದಿನಿ ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ ಸಾಧ್ಯತೆ ಅಂತಾ...

ನಂದಿನಿ ಹಾಲಿನ ಬೆಲೆ ದಿಢೀರ್...

ಹೌದು, ತುಪ್ಪದ ಬೆಲೆಯನ್ನು ಸರ್ಕಾರ ಏರಿಕೆ ಮಾಡಿದ್ದೇ ತಡ ಇದೀಗ ನಂದಿನಿ ಹಾಲಿನ ಬೆಲೆ ದಿಢೀರ್ 4 ರೂಪಾಯಿ ಹೆಚ್ಚಳ ಸಾಧ್ಯತೆ ಅಂತಾ ಚರ್ಚೆ ಶುರುವಾಗಿದೆ. ತುಪ್ಪದ ಬೆಲೆಯನ್ನ ದಿಢೀರ್ 90 ರೂಪಾಯಿ ಏರಿಕೆ ಮಾಡಿದ ರೀತಿಯಲ್ಲೇ ಮತ್ತೆ ನಂದಿನಿ ಹಾಲಿನ ಬೆಲೆ ದಿಢೀರ್ 4 ರೂಪಾಯಿ ಏರಿಕೆ ಮಾಡಿದರೆ, ಪರಿಣಾಮ ತುಂಬಾ ದೊಡ್ಡದಾಗಿರುತ್ತೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನ ಮಾತನಾಡ್ತಿದ್ದಾರೆ. ಅದರಲ್ಲೂ ಈಗಾಗಲೇ ಬೆಲೆ ಏರಿಕೆ ಬಿಸಿ ಬಲೆಯಲ್ಲಿ ಸಿಲುಕಿ ನರಳುತ್ತಿರುವ ಸಾಮಾನ್ಯರ ಬದುಕಿನಲ್ಲಿ ಮತ್ತೆ ಹಾಲಿನ ಬೆಲೆ ಏರಿಕೆ ಬಿಸಿ ಎದುರಾದರೆ ಇನ್ನಷ್ಟು ಸಂಕಷ್ಟ ಸೃಷ್ಟಿಯಾಗಲಿದೆ. ಹೀಗಾಗಿ ಹಾಲಿನ ದರ ಏರಿಕೆ ಮಾಡಬಾರದು, ನಂದಿನಿ ಹಾಲು ಕನ್ನಡಿಗರ ಬಹುತೇಕ ಮನೆಗಳಲ್ಲಿ ಬಳಕೆ ಆಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆಯಿಂದ ದೊಡ್ಡ ಸಮಸ್ಯೆ ಎದುರಾಗಲಿದೆ. ಹೀಗಾಗಿಯೇ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಬಾರದು ಅಂತಾ ಆಗ್ರಹಿಸುತ್ತಿದ್ದಾರೆ ಕೋಟಿ ಕೋಟಿ ಕನ್ನಡಿಗರು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+