ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 15: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಜೂನ್ 11ಕ್ಕೆ ಮುಂಗಾರು ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಿದ್ದವು.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಮುಂದಿನ ವಾರ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಳೆ ಕೊರತೆ ಪರಿಣಾಮ ಅಣೆಕಟ್ಟುಗಳ ಒಳಹರಿವಿನಲ್ಲಿ ಕುಂಠಿತವಾಗಿದೆ.[ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ]

rain

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ, ಪರಿಣಾಮ ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಹಿಪ್ಪರಗಿ ಬ್ಯಾರೇಜ್‌ ಒಳಹರಿವು ಹೆಚ್ಚಿದೆ.[ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?]

ರೈತರ ಮುಂದಿನ ಬೆಳೆಯನ್ನು ನಿರ್ಧರಿಸುವ ಅಣೆಕಟ್ಟುಗಳಲ್ಲಿ ಯಾವ ಪ್ರಮಾಣದ ನೀರಿದೆ ಎಂಬುದನ್ನು ನೋಡಿಕೊಂಡು ಬರೊಣ...

ಜಲಾಶಯಗಳ ಮಟ್ಟ

ಜಲಾಶಯ ಇಂದಿನ ಮಟ್ಟ(ಅಡಿ)
ಗರಿಷ್ಠ ಮಟ್ಟ(ಅಡಿ)
ಒಳಹರಿವು(ಕ್ಯೂಸೆಕ್) ಹೊರಹರಿವು
ಕಬಿನಿ
2,270 2,284
5,000(ಕ್ಯೂಸೆಕ್) 3,000
ಲಿಂಗನಮಕ್ಕಿ 1,776 1,819 12,327 ---
ಭದ್ರಾ 141 186
14,989 231
ತುಂಗಭದ್ರಾ 1,608 1,663 22,718 491
ಕೆಆರ್ ಎಸ್
96.20 124.80 17,230
8995
ಹಾರಂಗಿ 2,850 2,859 848 3420
ಹೇಮಾವತಿ 2,894 2,922 8720 3000
English summary
Weather Report: Rainfall occurred at most places over Coastal Karnataka & North Interior Karnataka and at many places over South Interior Karnataka on 14 July 2016. Here is the level of Karnataka's major reservoirs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X