Get Updates
Get notified of breaking news, exclusive insights, and must-see stories!

Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಮೂರು ದಿನ ಪವರ್ ಕಟ್! ನಿಮ್ಮ ಏರಿಯಾದಲ್ಲಿ ಪವರ್‌ ಇರುತ್ತಾ?

ಬೆಂಗಳೂರು,ಡಿಸೆಂಬರ್‌ 22: ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಕಾರಣ ಬೆಂಗಳೂರಿನ ವಿವಿಧೆಡೆ ಇಂದಿನಿಂದ (ಶುಕ್ರವಾರ) ಮೂರು ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೌದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಈ ವಾರಾಂತ್ಯದಲ್ಲಿ, ಅಂದರೆ ಶುಕ್ರವಾರದಿಂದ ಭಾನುವಾರದವರೆಗೆ (ಡಿಸೆಂಬರ್ 22 ರಿಂದ 24 ರವರೆಗೆ) ನಿಗದಿತ ವಿದ್ಯುತ್ ಕಡಿತವಾಗಲಿದೆ ಎಂದು ಮಾಹಿತಿ ನೀಡಿದೆ.

Many areas likely to see power outages in Bengaluru till Christmas eve. Details

ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ಕ್ಲಿಯರೆನ್ಸ್, ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಅಂಡರ್‌ ಗ್ರೌಂಡ್‌ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕ (ಆರ್‌ಎಂಯು) ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24x7 ನೀರು ಸರಬರಾಜು ಕೆಲಸ ಮತ್ತು ಅಂಡರ್‌ ಗ್ರೌಂಡ್‌ ಕೇಬಲ್ ಹಾನಿ ಸರಿಪಡಿಸುವಿಕೆ, ಇತ್ಯಾದಿ. ಕೆಲಸಗಳನ್ನ ಒಳಗೊಂಡಿದೆ. ವಿದ್ಯುತ್‌ ವ್ಯತ್ಯಯ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಪವರ್‌ ಕಟದ ಆಗುವ ನಿರೀಕ್ಷೆಯಿದೆ.

ಡಿಸೆಂಬರ್ 22, ಶುಕ್ರವಾರ

ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ ಮತ್ತು ಸುತ್ತಮುತ್ತ, ಮಣಿಕಂಠ ಸರ್ಕಲ್, ಶ್ರೀರಾಮ ಬಡಾವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ & ಬಿ ಬ್ಲಾಕ್, ನಿಟುವಹಳ್ಳಿ ಆಂಜನೇಯ ದೇವಸ್ಥಾನ, ನಿಟುವಹಳ್ಳಿ ಖಾದಿ ಬಂಡಾರ, ಭಗೀರಥ ಸರ್ಕಲ್, ಜಯನಗರ ಚರ್ಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಯಚಘಟ್ಟ, ಶೆಟ್ಟಹಳ್ಳಿ, ಅರಕೆರೆ ಮತ್ತು ಹನುಮಾಪುರ.

Many areas likely to see power outages in Bengaluru till Christmas eve. Details

ಡಿಸೆಂಬರ್ 23, ಶನಿವಾರ

ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಲೋಹಿತ್ ನಗರ, ಗಂಗಾಧರ ಪಾಳ್ಯ, ಬೈದರಹಳ್ಳಿ, ರಾಶಿ ಲೇಔಟ್, ವೀರರಾಘವ ಪಾಳ್ಯ, ಕೆಂಚನಳ್ಳಿ, ಎ.ಎಸ್.ಎಸ್.ಹೌಸ್, ಮಲ್ಲೌಟ್, ಜಿ.ಎಸ್.ಎಸ್. , ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಮಾವಿನ ತೋಪು, ಜಿಎಚ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಹೊಸ ಬೆಳವನೂರು, ಹಳೇ ಬೆಳವನೂರು ಮತ್ತು ತುರ್ಚಗಟ್ಟಾ ಐಪಿ ಮಿತಿ, ಐಗೂರು, ಐಗೂರು ಗೋಳರಹಟ್ಟಿ, ಲಿಂಗದಹಳ್ಳಿ, ದೊಡ್ಡಿಗೊಲ್ಲಹಳ್ಳಿ, ಶಿವ, ಅಡವಿಗೊಲ್ಲಹಳ್ಳಿ, ಅಡವಿಗೊಲ್ಲಹಳ್ಳಿ, ಅಡವಿಗೊಲ್ಲಹಳ್ಳಿ ಎನ್ ಬಾಳಿಗಟ್ಟೆ, ಬೇವಿನಹಳ್ಳಿ, ನಂದಿಹಳ್ಳಿ, ಬಹದೂರಘಟ್ಟ, ಕೋಗುಂಡೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಗೋನೂರು, ಮುಟೈಯನಹಟ್ಟಿ, ಬೆಳಗಟ್ಟ, ಹಾಯ್ಕಲ್, ಗೌಡಿಹಳ್ಳಿ, ಗೊಲ್ಲರಹಳ್ಳಿ, ಬಿ.ಜಿ.ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಜೆ.ಜಿ. ಹಳ್ಳಿ, ಓಬಳಾಪುರ, ಪಿಲಾಲಿ ಸೂರಪ್ಪನಹಟ್ಟಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.

ಡಿಸೆಂಬರ್ 24, ಭಾನುವಾರ

ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಮಾರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಫೀಡರ್ ಪ್ರದೇಶಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಎಸ್. ಚನ್ನಪ್ಪ, ಅಡವಿಗೊಲ್ಲರಹಳ್ಳಿ, ಬೈಲಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ, ಎನ್ ಬಾಳಿಗಟ್ಟೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಬಿ.ಜಿ.ಹಳ್ಳಿ, ತೊಡ್ರನಾಳ, ಟಿ ನುಲೇನೂರು, ಜೆ.ಜಿ. ಹಳ್ಳಿ, ಓಬಳಾಪುರ, ಪಿಲಾಲಿ ಸೂರಪ್ಪನಹಟ್ಟಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+