ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಆರ್ ಧ್ರುವನಾರಾಯಣ.
ಚಾಮರಾಜನಗರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಕೃಷ್ಣಮೂರ್ತಿ, ಕಾಂಗ್ರೆಸ್: ಧ್ರುವನಾರಾಯಣ, ಜೆಡಿಎಸ್: ಶಿವಣ್ಣ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಾಮರಾಜನಗರ ಕ್ಷೇತ್ರವೂ ಒಂದು. ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ: ಹನೂರು - ಆರ್ ನರೇಂದ್ರ (ಕಾಂಗ್ರೆಸ್), ಕೊಳ್ಳೆಗಾಲ ಜಯಣ್ಣ ಎಸ್ (ಕಾಂಗ್ರೆಸ್), ಚಾಮರಾಜನಗರ - ಸಿ ಪುಟ್ಟರಂಗ ಶೆಟ್ಟಿ (ಕಾಂಗ್ರೆಸ್), ಗುಂಡ್ಲುಪೇಟೆ - ಎಚ್ಎಸ್ ಮಹದೇವ ಪ್ರಸಾದ್ (ಕಾಂಗ್ರೆಸ್), ಹೆಗ್ಗಡ ದೇವನಕೋಟೆ ಚಿಕ್ಕಮಾದು ಎಸ್ (ಜೆಡಿಎಸ್), ನಂಜನಗೂಡು - ವಿ ಶ್ರೀನಿವಾಸ ಪ್ರಸಾದ್ (ಕಾಂಗ್ರೆಸ್), ವರುಣಾ ಸಿದ್ದರಾಮಯ್ಯ (ಕಾಂಗ್ರೆಸ್) ಮತ್ತು ಟಿ ನರಸೀಪುರ ಡಾ ಎಚ್ ಸಿ ಮಹದೇವಪ್ಪ (ಕಾಂಗ್ರೆಸ್). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Lok Sabha Polls 2014- Chamarajanagar Lok Sabha constituency profile
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ಎಸ್ಎಂ ಸಿದ್ದಯ್ಯ (ಕಾಂಗ್ರೆಸ್)
1967: ಎಸ್ಎಂ ಸಿದ್ದಯ್ಯ (ಕಾಂಗ್ರೆಸ್)
1971: ಎಸ್ಎಂ ಸಿದ್ದಯ್ಯ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಬಿ ರಾಚಯ್ಯ (ಕಾಂಗ್ರೆಸ್)
1980: ವಿ ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
1984: ವಿ ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
1989: ವಿ ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
1991: ವಿ ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)
1996: ಸಿದ್ದರಾಜು ಎ (ಜೆಡಿಎಸ್)
1998: ಸಿದ್ದರಾಜು ಎ (ಜೆಡಿಎಸ್)
1999: ವಿ ಶ್ರೀನಿವಾಸಪ್ರಸಾದ್ (ಜೆಡಿಎಸ್)
2004: ಎಂ ಶಿವಣ್ಣ (ಜೆಡಿಎಸ್)
2009: ಆರ್ ಧ್ರುವನಾರಾಯಣ (ಕಾಂಗ್ರೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+