Karnataka Weather: ಕರ್ನಾಟಕ ರಾಜ್ಯದ ಜಿಲ್ಲಾವಾರು ಏಪ್ರಿಲ್‌ 15ರಂದು ದಾಖಲಾಗುವ ತಾಪಮಾನದ ವಿವರ ಇಲ್ಲಿದೆ

ಕರ್ನಾಟಕ, ಏಪ್ರಿಲ್‌, 15: ರಾಜ್ಯದ ಹಲವು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿ ತಾಪ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಕೆಲವೆಡೆ ಮೋಡ ಕವಿದ ವಾತಾವರಣವು ಇದೆ. ಹಾಗಾದರೆ ಹವಮಾನ ವರದಿಯ ಪ್ರಕಾರ ಜಿಲ್ಲಾವಾರು ಶನಿವಾರ (ಏಪ್ರಿಲ್‌ 15) ದಾಖಲಾಗುವ ತಾಪಮಾನದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮೋದಲೇ ಇದು ಬೇಸಿಗೆ ಕಾಲವಾಗಿದ್ದು, ರಾಜ್ಯಾದ್ಯಂತ ಬಿಸಿಲಿನ ತಾಪ ಏರಿಕೆ ಆಗುತ್ತಲೇ ಇದೆ. ಈ ನಡುವೆಯೇ ಹಲವು ಜಿಲ್ಲೆಗಳಲ್ಲಿ ವರುಣನ ಸ್ಪಲ್ಪ ಮಟ್ಟಿಗೆ ತಂಪೆರೆದಿದ್ದಾನೆ. ಹಾಗೆಯೇ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ತಿಳಿದುಬಂದಿದೆ.

know details of District wise temperature record on April 15th in Karnataka state

ಸಿಲಿಕಾನ್‌ ಸಿಟಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಗಣಿನಾಡು ಬಳ್ಳಾರಿ ಹಾಗೂ ಬಿಸಿಲ ನಾಡು ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ.

ಗರಿಷ್ಠ ತಾಪಮಾನ ಮತ್ತ ಕನಿಷ್ಠ ತಾಮಮಾನದ ವಿವರ

1.ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರದಲ್ಲಿದ್ದು, ಕನಿಷ್ಠ ತಾಪಾಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

2. ಮಂಗಳೂರು 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರಲಿದ್ದು, ಕನಿಷ್ಠ ತಾಪಮಾನ 33-27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

3. ಶಿವಮೊಗ್ಗ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

4. ಬೆಳಗಾವಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

know details of District wise temperature record on April 15th in Karnataka state

5. ಮೈಸೂರು 37-21

6. ಮಂಡ್ಯ 38-21

7. ಮಡಿಕೇರಿ 33-18

8. ರಾಮನಗರ 37-21

9. ಹಾಸನ 36-20

10. ಚಾಮರಾಜನಗರ 37-21

11. ಚಿಕ್ಕಬಳ್ಳಾಪುರ 34-20

12. ಕೋಲಾರ 36-21

13. ತುಮಕೂರು 36-21

14. ಉಡುಪಿ 34-27

15. ಕಾರವಾರ 34-27

16. ಚಿಕ್ಕಮಗಳೂರು 36-19

17. ದಾವಣಗೆರೆ 38-23

18. ಹುಬ್ಬಳ್ಳಿ: 38-23

19. ಚಿತ್ರದುರ್ಗ: 38-22

20. ಹಾವೇರಿ: 39-23

21. ಬಳ್ಳಾರಿ: 40-26

22. ಗದಗ: 38-24

23. ಕೊಪ್ಪಳ 38-24

24. ರಾಯಚೂರು: 40-27

25. ಯಾದಗಿರಿ 39-27

26. ವಿಜಯಪುರ: 37-25

27. ಬೀದರ್: 36-24

28. ಕಲಬುರಗಿ: 38-26

29. ಬಾಗಲಕೋಟೆ 38-26

ಹೀಗೆ ರಾಜ್ಯದಲ್ಲಿ ಜಿಲ್ಲಾವಾರು ದಾಖಲಾಗುವ ತಾಪಮಾನದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಾಗೆಯೇ ನಾಳೆ ಅಂದರೆ ಏಪ್ರಿಲ್‌ 16ರಂದು ದಾಖಲಾಗುವ ತಾಪಮಾನ ಮತ್ತು ಪ್ರತಿದಿನವೂ ವರದಿಯನ್ನು ಒನ್‌ ಇಂಡಿಯಾ ಕನ್ನಡದಲ್ಲಿ ತಿಳಿಸಲಾಗುವುದು ಗಮನಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+